ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ 156 ಮಹಾಭಾರತ ತರಳನವನವೋ ಶಫರಿಗಳ ತಾ ವರೆಯೊ ಮುಖವೋ ತುಂಬೆಗಳ ನಿಖಿ ಗುರುಳುಗಳೂ ಮಣಿಗಣವೊ ರದನವೊ ಚಿತ್ರವಾಯ್ಲೆಂದ ||೧v ರಾಜಸೂಯದ ಕತುವು ವೊಲು ಜಿತ ರಾಜಮಂಡಲವಾಯು ಮುಖವಿದು ರಾಜರಾಜನ ಪೊಲ್ಲು ದಳಕಾಧಿ 1ಷ್ಟಿ ತತ್ಸದಲಿ | ರಾಜನುದ್ಧಾನದ ವೊಲಾಸ್ಕಸ ರೋಜವಾಯ್ತು ತಮಾಲಪತ್ರವಿ ರಾಜಿತವು ಜನಮೇಜಯ ಕಿತಿಘಾಲ ಕೇಳೆಂದ || ಜನಪ ಕೇಳುಪಲಾಲಿತಾಂಜನ ವನೆ ಜಿತಾಕ್ಷವಿಪಕವಾದುವು ವಿನುತಕರ್ಣಪ್ರಣಯದಲಿ 2 ವೃಪಸೇನವೈರದಲಿ | ಜನವಿಡಂಖನ ತಾರಕಾ ಮುಂಡನ ಕದರ್ಥಿತ ಕುಮುದವೆನೆ ಲೋ ಚನಯುಗಳವೊಪ್ಪಿದುವು ವರಪಾಂಚಾಲನಂದನೆಯ | ೧೦ ಏನನೆಂಬೆನು ಮನಸಿಜನ ಮದ ದಾನೆಯನು ಮನ್ಮಥನ ರತ್ನ ನಿ ಧಾನವನು ದರ್ಪಣವನಂಗಜಯಂತ್ರಸೂತ್ರಕದ | ಮಾನಿನಿಯರಧಿದೈವವನು ವಿ | ಜ್ಞಾನಕಾಮಾತೃಭವನ ಸ್ಥಾನವನು ರ್ಕೈನವಶ್ಯಮಂತ್ರಕನ | ನಾರಿಯನು ಸಂಸಾರಸುಖಸಾ ಕಾರಿಯನ ಜನನಯನಕಾರಾ ಗಾರಿಯನು ಮುನಿದ್ರೆರ್ಯಸರ್ವಸ್ತಾಪಹಾರಿಯನು | 2 ಗಳು, ಖ. ಚ. ೦೧ 1 ವೇ, ಚ,