ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ o೬ o! 158 ಮಹಾಭಾರತ ಸರದ ದನಿ ಕರಿಕಳಭಲೀಲೆ ನವೀಕರಸಧಾರೆ | ಮೆಟಿವವೊಲಿ ಹೊಸಹೊಗರಜವನ ಸಿರಿಯ ಜೋಡಣೆ ಜನಮನವನಾ ವರಿಸಿದುದು ನಿಪ್ಪಸರದಲಿ ಪಾಂಚಾಲನಂದನೆಯ | ಆರತಿಯನೆತ್ತಿದರು ಬಟಕು ಏಾರತಿಯ ಹಾಯ್ದಿದರು ಮುತ್ತಿನ ತೋರಸೇಸೆಯ ಸೂಸಿ ಹರಸಿ ಸುವಾಸಿನೀನಿಕರ | ಚಾರುಮುಕುರವ ನೋಡಿ ನಿಂದಳು ಭಾರಣಿಯ ಗರುವಾಯಿಯಲಿ ಜಂ ಬೀರಫಲವನು ಕೊಂಡಳಂಗನೆ ನಿಗ್ರಮಂತ್ರದಲಿ | ಮುಂದೆ ಮಾಯವಧಾರು ಸಖಿಯರ ಸಂದಣಿಯ ಸಾಲಿನಲಿ ದಂಡಿಗೆ ಗಿಂದುಮುಖಿ ಬಂದಳು ಸಿತಾಬ್ಬಕೆ ಲಕ್ಷ್ಮಿಯಂದದಲಿ | ಹಿಂದು ಮುಂದಕ್ಕೆಲದ ನಾರೀ ವೃಂದ ನೆರೆದುದು ವೀರಪಟಹದ ದುಂದುಭಿಯ ತಂಬಟದ ರವವಳ್ಳಿಯಿದುದಂಬರವ | ov ಸಾಲಝಲ್ಲರಿ ಮುಸುಕಿದುವು ಸಮ ಪಾಳಿಯಲಿ ಸೀಗುರಿಗಳನಿಡಿದು ವಾಲಿಯವಗಾಹಿಸದು ನೆಲನೆನಿತನಿತುವಳಯದಲಿ 1 | ಬಾಲೆಯರ ಮುಗುದೆಯರ ನತಿಘಾ ತಾಳಯರ ಕಡೆಗಣ್ಣ ನೋಟದ 2 ಚಾಳಯರ ಚದುರೆಯರನಲ್ಲದೆ ಕಾಣೆ ನಾನೆಂದ | ನಿಖಿದಲೆಯ ಚೊಲ್ಲೆ ಹದ ತುಂಬಿಯ ನಿಖಿಗುರುಳ ಬೈ ತಲೆಯ ಮುತ್ತಿನ | 1 ಡಾಳದ, ಕ. ೩. 2 ವಾಲಿಗಳುನೋಟಕದಲನಿತನಿತರಳವಿಯಲಿ, ಕ, ಖ. -ON