ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મ૪ ಸಂಧಿ ೨೯] ಸ್ವಯಂವರಪರ್ವ 165 ಲೋಲವಂಗ 1 ಕಳಿಂಗಪೃಥ್ವಿ ಪಾಲನೀತನು ಚೇಕಿತಾನನ್ನ ಪಾಲನೀತನು ಭಾನುದyಮಹೀಶ ನೋಡೆಂದ || ಇತ್ಯಕ್ಷಿಸು ಪೌಂಡ್ರಕನ ಭಗ ದತ್ತನನು ಕಾಂಭೋಜನನು ಹರ ದತ್ತನನು ವರಹಂಸಡಿಲಿಕರ ಮದ್ರಭೂಪತಿ | ಇತ್ತ ನೋಡೇ ಮಗಧನ್ನ ಪತಾ ಪೆತ್ತಮಗ ಸಹದೇವ ಬೃಹದ್ರಥ ನಿಮ್ಮಲೀತನು ದಂಡಧಾರನ್ನಸಾಲ ನೋಡೆಂದ 2 || H{೫ ಭೂರಿ ಭೂರಿಶ್ರವನು ದಕ್ಷಿಣ ವೀರಬಾಹಿಕ ವಿಂದ ಚಿತ್ರಭ ಗೀರಥನು ಚಿತ್ರಾಯು ನಿಯುತಾಯುಧ ಮಹೋದರರು || ವೀರವೃದಕ್ಷತ್ರಸೃಂಜಯ ಚಾರುಭುಜಬಲಸೋಮದತ್ತಮ ಹೀರಮಣರಿವರಿತ್ತಲಿದೆ ತರಳಾಕ್ಷಿ ನೋಡೆಂದ | ೫೬ ಈತ ರುಕುಮಾಂಗದ ಜಯದ್ದಲ ನೀತ ಶ್ರುತಸೇನಾಚುತಾಯುಧ ರೀತ ದಂಡಾಯುಧನು ಮಾಳವನೀತ ಗೌಳಕನು | ಈತ ತಾ ನಿಯತಾಯು ವೆಂಬವ | ನೀತನೇ ದೀರ್ಘಾಯವೆಂಬವ ನೀತನೇ ತಾ ದನುಜಂಬುಸನನುಜೆ ನೋಡಿವರ ! ೫೬ ~ ~ ~~ 1 ಲೋಲನಯನೆ, ಚ. 2 ಇತ್ತಲು ಜರಾಸಂಧಮಣಿಮಾನಿ, ಸಹದೇವನು ಬೃಹದ್ರಥನಿತ್ತಲೀತನು - ದಂಡಧಾರಕನೃಪನು ನೋಡೆಂದ, ಚ, 8 ನೃಪವರಜಯದ್ರಥವಿಶ್ರುತಾಯಧರು, ಚ,