ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

168 ಮಹಾಭಾರತ [ಆದಿವರ್ಪಜಗವನಿಂದ್ರಿಯಕರಣವಿಷಯಾ ದಿಗಳನೆಲ್ಲವ ನೆತ್ತಿ ಮುಖದಲಿ ತೆಗೆದು ಶ್ರುತಿಶಿರದಮಲತತ್ನವನರಸುವಂದದಲಿ | ಬಗೆಯ ಬಯಕೆಯ ಸೊಗಸುಗಳ ದಾ ಯಿಗನನರಸುತ ಕುಡಿತೆಗಣ್ಣಲಿ ಮೊಗೆದು ಸಸಿದಳ೦ಬಜಾನನ ಸಕಲನ ಪಕುಲವ || ಕೆಲರು ಮದಿರಾಪಾಂಗದಲಿ ಕಂ ಗಳ ಮರೀಚಿಯ ಬೆಳಗಿನಲಿ ಕೆಲ ರೆಳನಗೆಯ ಸೊಂಪಿನಲಿ ಸಖಿಯರ ಮೇಳವಾತಿನಲಿ | ಲಲನೆ ನೋಡಿದಳಮ್ಮ ಸೊಗಸಿನ | ಲೋಲಿವ ಸಖಿಯರಿಗೆಂದಳೆಂದೊಳ ಗೋಳಗೆ ಬೆಂತರು ಬಯಲ ಮದುವೆಯ ಬಾಯಸವಿಗಳಲಿ | ೬೭ ಗರುವೆ ಯಿಂಗಿತವದು ದಂಡಿಗೆ ಮುಯಿಡನ್ನೆದಿತ್ತು ರಾಯರ ನೆರವಿ ಕಳುಹುತ ಕಂಗಳಲಿ ಕರಣೇಂದ್ರಿಯಂಗಳಲಿ | ಬಯಿಯ ಡಿಂಬದ ಡೊಂಬಿವಲಿ ಕೇ ಸರಿಯ ಪೀಠಾವಳಿಯಲಿರ್ದರು ಧರಣಿಪರು ಮುರವೈರಿ ಗಂಗಾಸೂನು ಹೋಏತಾಗಿ | ೬v ಮತ್ತೆ ಯತ್ಸುತ್ತಮರು ಕಳಶಜ ನಿತ್ಯಶುಚಿ ತಾನುದ್ಧ ವಾಂಕನು ಸತ್ಯಕೃಫಗುರುಸೂನು ಸತ್ಯಕಸೂನುಹೊಂಗಾಗಿ | ಚಿತ್ರವಿಸುವುದು ದೇವ ಸತ್ಯದ ಲುತ್ತಮರ ಮನಹೋಗದಾಗಳ ಸದಲಿ ಸದಿಯ ರೂವಿಂಗುತಿದ ಭೂಭುಜರ || ೧) ೬;