ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೦] ಸಯಂವರಪರ್ವ 171 ಇದಕೆ ಸೈರಿಸದೇಲೆ ಬೇಗದ ಅದಕೆ ಬಯಸುವರೇಟೆ ಬೇಗದ ವಿದಕೆ ಯರ್ಥಿಪರೇಟೆ ಶೀಘ್ರದಲೆಂದು ನೃಪಸುತೆಯು | ವಿದಿತದಲ್ಲೇಧನುವನಾರ್ಸ ತದಲಿ ತೆಗೆವರೊ ತಂಗಿಗಾತನೆ | ಮುದದೊಳ್ ತಾ ರಮಣನೆನಿಸುವ ಕುಸುಮಶರನೆಂದ || ತಿ. ಎಂದು ಸಾಯಿಸಿ ಭಾರಿಧನುವನು ತಂದು ಧರೆಗಿಲುಹಿದರು ಯಂತ್ರವ ನಂದವಿಟ್ಟರು ಗಗನದಲಿ ಗವಸಣಿಗೆಗಳನುಗಿದು | ಮುಂದೆ ಕೂರಂಬುಗಳ ಥರಥರ ದಿಂದ ನಿಲಿಸಿ ಸುಗಂಧದಕತೆ ಯಿಂದ ಪೂಜೆಯ ರಚಿಸಿದರು ವೈದಿಕವಿಧಾನದಲಿ || ಮಸಗಿದುದು ಬಹುವಾದ್ಯಚಯ ನಿ ಓಸರದಲಿ ನಿಸ್ಸಾಳ ತತಿ ರ್ಜಿಸಿದುವಾವರ್ಣಿಸುವವೊಲು ಘನಯಂತ್ರವೇದಿಗಳ | ಒಸಗೆಯಾಟವೊ ಬಿಲ್ಲಹೋಯ್ಲಿನ ಘಸಣೆ 1 ಯಾಟವೋ ಗರುವರಿಗೆ ಗಂ ಗಸೆಯ ಮಾಡಿತು ಚಾಪವವನೀಪಾಲ ಕೇಳಂದ | ೫ ನೆರವಿಯಲಿ ನಾನಾದಿಗಂತದ ಧರಣಿಪತಿಗಳಹಮ್ಮಿಕೆಯಲು ಬರಿಸಿ ಹೊಕ್ಕರು ಬೇಳೆಬೇಕಿಬ್ಬೊಬ್ಬರುರುವಣಿಸಿ | ಹರಗಿರಿಗೆ ಹುಲುರಕ್ಕಸರು ಮ | ತ್ವರಿಸಿದಂತಾಯ್ತನನೆಂಬೆನು ಧರೆಗೆ ಮಿಡುಕದ ಧನು ವಿಭಾಡಿಸಿ ಹೋಯ್ತು ದತಿರಥರ | & 1 ಹಸುವೆ, ಚ, ಠ, 3 ಧರೆಯಬಿಡದೀಧನುವಿಭಾಡಿಸಿಕೆಡಹಿತವನಿಪರ, ಚ, ಟ. ಬ ಬ ಏ