ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೦] ಸ್ವಯಂವರಪರ್ವ 183 ಯಲ್ಲಿ ಹರಡಿರು ಸೇವಿಗೆಯ ಪರಿಪರಿಯ ಪಾಯಸದ | ಪುಲ್ಲಿಗೆಯ ತತ್ವರಿಯ ಮಂಡಿಗೆ ಯಲ್ಲಿ ನವಷ್ಟ ತಸೂಪದಂಶಕ ದಲ್ಲಿ ನೋಡಲಿ ನನ್ನನೆಂದುದು ಭೂಸುರವಾತ | ಕೂರಿಗೆಯ ಗಾರಿಗೆಯಲಾಯಂ ಊರಿಗೆಯ ಲಡ್ಡುಗೆಯ ತುಪ್ಪದ ತೋರಹಾಲುಂಡೆಗಳ ಯೆಳ್ಳುಂಡಿಗೆಯು ಕೆನೆಮೊಸರ | ಚಾರುಶಾಕಾವಳಿಯಲಾವಿ ಸಾರ ಭಕ್ಷಾವಳಿಯ ಪಾಕದೊ ಟೂರೆ ಹುಸಿಯುಂಟೆಂಬ ಯಂತ್ರವ ಕಳಚಬಲುಹುಂಟು | v ಆಗ ಅರ್ಜನನು ಸಭೆಯಲ್ಲಿ ನಿಲ್ಲುವಿಕೆ, ರಸದ ಹೊವಿಲೇಪದಲಿ ಹುದುಗಿದ ಮಿಸುನಿಯಂತಿರೆ ಜೀವಭಾವ ಪ್ರಸರದೊಳಗವಲಂಬಿಸಿದ ಪರಮಾತ್ಮನಂದದಲಿ | ಎಸೆವ ವಿಪಾಕಾರದಲಿ ರಂ ಜಿಸುವ ಭೂಪತಿ ತತ್ಸಭಾಸದ ವಿಸರಮಧ್ಯದಲಿದ್ದು ಕೇಳಿದ ನೀಮಹಾಧ್ರನಿಯ | ನೋಡಿದನು ತಮ್ಮನನು ಸನ್ನೆಯ ಮಾಡಿದೊಡೆ ಕೈಕೊಂಡನವನಿಗ ಕೂಡಿ ಕುಂತಿಗೆ ಭೀಮಸೇನಂಗೆಅಗಿ ವಿನಯದಲಿ || ಕೂಡೆ ಕುಳ್ಳಿರ್ದಖಿಳ ವಿಪ್ರರ ನೋಡಿ ಮೆಲ್ಲನೆ ಧೋತ್ರದರ್ಭೆಯ ಗಡಸಂವರಿಸುತ್ತ ಸಭೆಯಲಿ ನಿಂದನಾಪಾರ್ಥ || ೧೪