ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೦] ಸ್ವಯಂವರಪರ್ವ 188 ಹಮವೆ ತಾನೀಕ್ಷತ್ರಿಯರ ನಾ ಕ್ರಮಿಸುವುದು ತದ್ಧರ್ಮವೀಸು ಭ್ರಮಿ ಯಿವನು ನೇಟಿ ಹಟವ ತಹನೀತೋತ್ರಿಯರ ಕುಲಕೆ ॥೧೪ ಕೆಲರು ಹೋಗದಿರೆಂದು ಜರಿದರು ಕೆಲರು ತಾನೇ ಬಲ್ಲನೆಂದರು ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಾದ್ರೆನುತ | ಆಗ ಕೆಲವರ ಅನುಮತಿ. ಕೆಲರು ತಪ್ಪೇನೆಂದು ಕಳದರು ಕೆಲರು ಭದ್ರಾಕಾರಗೀತಂ ಗಳುಕುವುದು ಧನು ಭಾಗ್ಯಮುಖಗೆಂದುದು ಬುಧಸ್ತೋಮಗಿ ೧೫ ತೊಟ್ಟ ಹೊಸವುಪವೀತ ಧಟ್ಟಿಯ ಮಟ್ಟಿ ನೊಸಲಲಿ ಕುಶೆಯ ಕರಡಿಗೆ. ಕಟ್ಟಿಯಿರಿಕಿದ ಕಕ್ಷ ಬೆರಳಲಿ ಮುಂದ ದರ್ಭೆಗಳ | ಉಟ್ಟಭಾಸುರ ಬಲಗಡೆ ಯ ಅಟ್ಟಹಾಸದ ಜನರ ನಗೆಗಳ ನಟ್ಟಿವಿಗನೋಸರಿಸಿ ಸಭೆಯಲಿ ಮೆಲ್ಲನೈತಂದ || ತಿರುಗಿ ಕಂಡರು ಸಕಲಭೂಮಿಾ ಈರರು ಗಹಗಹಿಸಿದರಿದೇವರೆ | ಮರಳ ಜಡನೋ ವಿಪ್ರವೇಪಚ್ಛನ್ನ ಸುರಪತಿಯೊ | ಮರುಳುಗಳು ತಾವಕಟ ಮದನನ ಸರಳ ಮಲಮೊನೆಗಾವನಂತಃ ಕರಣ ನೆಗೆ ಕಳವಳಿಸದೆಂದರು ನೃಪರು ತಮತಮಗೆ | ೧೬ ಧನು ತನಗೆ ನೆಗಹಿ ಕೃಷ್ಣಾ ಜಿನವೊ ಸಾಲಿಗ್ರಾಮದೇವರೊ ವಿನುತತುಲಸಿಯೊ ಕುಶೆಯೊ ದರ್ಭೆಯೊ ಸಮಿಧೆಗಳ ಹೊಣಿಯೋ। BHARATA-Vor, III. 24 ೧೩