ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೧] ಸ್ವಯಂವರಪರ್ವ 195 ನಳಿನಮಿತ್ರನ ಪುತ್ರ ಗೌತಮ ಕಳಶಜರು ಕಾಳಿಂಗಶರ ಬಗ ಕವಿದುದು ದ್ರುಪದಪುತ್ರನ ಮೇಲೆ ಯವಗಡಿಸಿ | ೫೦ ಅವಗಡಿಸಿ ಬರೆ ದ್ರುಪದನಂದನ ನವರ ತಲಿಬಿದನೊಂದು ಹಣಕಾ ಗವರ ಸೇನೆಯ ಕಡಲಿಗಾಂತನು ಬಡಬನಂ 1 ಬಂತೆ | ರವಿಸುತನು ಗುರುಶಲ್ಯಗುರುಸಂ ಭವರು ಕವಿಯಲು ಬತಿಕ ಸೈರಿಸ ದವನು ಹಿಮ್ಮೆಟ್ಟಿದನು ಕಡಲೆಗೆ ಕಟ್ಟೆ ಮುರಿವಂತೆ | ೫೭ ಮೊದಲ ಲಗ್ಗೆಯ ಧೂಳಿಯೇ – ಪದಿಯ ಬೈತಲೆಗವಲಸಿಂದೂ ರದ ಸವಿಸ್ತರವಾಗದಿದ್ದೊಡೆ ರಾಯನಾಣೆನುತ | ಮದಮುಖರು ಮುಂಕೊಂಡು ದುರ್ಗವ ಬೆದರಿಸಿತು ಬೇಚೇನು ದ್ರುಪದನ ಸದನಸೀಮೆಯ ಬೆರಸಿ ಹಾಯ ರು ರಾಜಬೀದಿಯಲಿ | ೫೪ ಅರ್ಜನನು ಜನಗಳನ್ನು ಓಡಿಸುವಿಕೆ. ಏಲ ಮನ್ನೆಯ ಗಂಡನಾಗು ನೃ ಸಾಲ ಮದುವೆಯ ಮನೆಗೆ ರಾಯರ ಧಾಚೆ ಬಿದ್ದಿನವಾಯ್ತು ನಡೆ ಸಂತೈಸು ಬೀಯಗರ | ಏಜೆನಲು ಕಳಕಳವನರ್ಜನ ಕೇಳಿದನು ಹೊದೆಯಂಬುಗಳ ತರ ಹೇಡೆನುತ ಕವಿದೆಯು ಮುಗಿದನು ಭಟರ ಮುಂಗುಡಿಯ | ೫೫ s 1 ಸೇತುವೆ, ಜ.