ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

196 ಮಹಾಭಾರತ [ಆದಿಪರ್ವ ಅದು ಬತಿಕ ಕಲಾಂತಮೇಘದ ಮೊದಲ ಮಪಯನೆ ಸುರಿದುದಂಬಿನ ಹೋದರು ಹುದುಗಿತು ರಾಯದ ಝಕುಳದ ರಕ್ತದಲಿ | ಕೆದರಿದರು ಕರ್ಣಾ ದಿಗಳು ನೆst ಬೆದರಿದರು ಮತ್ತೊಂದು ಕಡೆಯಲಿ ಸದೆದು ಹೊಕ್ಕನು ಭೀಮ ಭಾರಿಯ ಮರದ ಕೊಂಬಿನಲಿ | ೫೬ ತುಂಬಿದನು ಮದ್ರೇಶ ಪವನಜ ನುಲುಬೆಯನು ಫಲುಗುಣನ ಬಾಣವ ಮುಖಿಯಿಸುತ ರಾಧೆಯು ನಿಂದನು ನಿಂಹನಾದದಲಿ | ಕಲಿಬರೋ ಘನಯಂತ್ರಭೇದಿಯ | ನದು ಕಾಡುವ ಕುರುಡರೋ ನೀ ವಿಖಿತಕಂಫೈಸಿದಿರೆನುತ ಕೈಕೊಂಡನಾಭೀಮ || ೫೬ € ಟ ತುರಗರಥಸಾರಥಿಗಳನು ಹೊ ಯೋರನಿದನು ಪವಮಾನಸುತನು ಬ ರದ ಖಾತಿಗೆ ಶಲ್ಯ ಹಿಮ್ಮೆಟ್ಟಿದನು ಹಿನ್ನೆಲೆಗೆ || ನನ ಶರಹತಿಗಳು ಮೋರೆದು ತಿರುಹಿದನು ಕಲಿಕರ್ಣನಿವದಿರು ಸರಿಯೆ ವಿಪ್ರರು ನಮ್ಮ ವಿಗ್ರಹಕೆನುತ ಖಾತಿಯಲಿ | ೫v ಆಗ ಪರಾಜಿತರಾಗಿ ತಮ್ಮ ತಮ್ಮ ಸ್ಥಳಕ್ಕೆ ಹೋಗುವಿಕೆ. ೬ ೬ 0 # ಅರಸ ನಡೆ ದ್ರುಪದನ ಕಪಾಲದ ಲಿರಲಿ ಮಾನಚ್ಯುತಿ ಮಹೀಸುರ ವರರೊಡನೆ ದಂಡೇಕೆ 1 ನಡೆವುದು ಹಸ್ತಿನಾಪುರಕೆ | ನೆರಹುವುದು ನೃಪವರ್ಗವನು ಬಂ 1 ಖತಿಯೋಕೆ, ಖ, ಚ.