ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿವರ್ಪ 198 ಮಹಾಭಾರತ ತಾಯಿಯ ಬಳಿ ಈ ವರ್ತಮಾನವನ್ನು ಹೇಳುವಿಕೆ. ಕೇಳು ಜನಮೇಜಯ ಧರಿತ್ರಿ ಪಾಲ ಕೌರವನ್ನ ಪತಿ ಪಯಣದ ಮೇಲೆ ಪಯಣದಿದಿ ಹೊಕ್ಕನು ಹಸ್ತಿನಾಪುರಿಯ | ಹೇಲೇನದನಖಿಳಧರಣೇ | ಪಾಲಕರು ದುಮ್ಮಾನದಲಿ ಪಾಂ ಚಾಲದೇಶವ ಕಳದು ಹೊಕ್ಕರು ತಮ್ಮ ನಗರಿಗಳ | ೧ ಭೀತಿ ಹರೆದುದು ರಾಯದಂಸಂ ಘಾತ ಸರಿದುದು ಮತ್ತೆ ಸುಜನ ವಾತ ನೆರೆದುದು ಮೆದುದವನೀದೇವರಗ್ಗ ಆಕೆ | ವಾತನು ಮರಗೊಂಬಿನಲಿ ಮಾ ಯಾಂತರನು ಮನ್ನಿಸಿ ಕುಲಾಲನಿ | ಕೇತನಕೆ ಬಂದೆಅಗಿದನು ಧರ್ಮಜನ ಚರಣದಲಿ || ಇತ್ತಜನನಿನಸುತನ ಬೆಂ ಬತ್ತಿ ಮರಳಿದನವನಿಪಾಲರ ಮುತ್ತಿಗೆಯ ರೂಡಿಸಿದ ಜಯಲಕ್ಷ್ಮಿಯ ಕಟಾಕ್ಷದಲಿ | ಮತ್ತರಾಯರ ಬೆನ್ನ ಕಪ್ಪವ ನೆತ್ತಿದುತ್ಸಾಹದಲಿ ಹೊಸಹೊಗ ರದಕ್ಷಿಯ ಹೊಳಹಿನಲಿ ಹೊಕ್ಕನು ನೃಪಾಲಯವ | ೩ ಈತನುದಯದಲಿಂದು ಭೂಸುರ ಜಾತಿಗಾಯ ಗಳಿಕೆ ಪಾರ್ಥಿವ | ಜಾತರನು ಭಂಗಿಸಿದ ಧನುವಿಂದವನ ವಶವಾಯು | ಸೋತು ತೆಗೆದ ಮಹೀಶ್ವರರ ಮಾ | ತೇತಕಿದು ಮರುಪೂತೆನುತ ಜನ ವೀತನನು ಕೊಂಡಾಡುತಿರ್ದುದು ನೆರವಿನೆರವಿಯಲಿ | ೪