ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ 200 ಮಹಾಭಾರತ [ಆದಿಶಮ ಎಲ್ಲ ಧರ್ಮದ ಸಾರವನು ನೀವೆ ಬಲ್ಲಿರಖಿಯಿರಿ ಹೇಟ್ಟುದಾವುದು ನಿಲ್ಲಿ ನೀವೆ ಸಹದೇವನಕುಲರು ಹಲವುಮಾತೇನು | ಬಲ್ಲಿರಖಿಳಾಮಾಯಭಾವಿತ ದಲ್ಲಿ ನೋಡಲು ಧರ್ಮಶಾಸ್ತ್ರ ದೊ ೪ಲ್ಲ ತಾಯಿಂದಧಿಕಗುರು ಜಗಕೆಂದನಾಪಾರ್ಥ || ಮಾತೃ ವಚನವಲಂಘವದು ವಿ ಖ್ಯಾತಪದ್ದತಿ ಲೋಕಯಾತ್ರಾ ಭೀತಿಯಲಿ ಭಯವೇನು ಧರ್ಮರಹಸ್ಯನಿಷ್ಠರಿಗೆ | ಏತಕೀಲೋಕಾನುಸರಣೆ ವಿ | ಧತಕಿಲ್ಲಿ ಪ್ರವಾವುದಿದು * ಧ ಮಾತಿಶಯದಲಿ ವಿಹಿತ ಯಿಹಪರಕೆಂದ * ನಾಪಾರ್ಥ | ೧೦ | ರಾಗಲೋಭವ್ಯಾಪ್ತಿಯಲಿ ನೀ ವೀಗರುವೆಗಳುಕುವರೆ ಸಲೆ ಧ ರ್ಮಾಗಮವನಾಚರಿಸುವುದಲೇ ನಮ್ಮನುಪಾ ನ | ಈಗಳಿಗುರುವಚನಧರ್ಮ ತ್ಯಾಗವೇನದು ಧರ್ಮವೇಯುಪ ಭೋಗವೈ ವರಿಗೆಂದು ತಿಳುಹಿದನವರನಾವಾರ್ಥ || ೧೧ ಮಾಡದಿರಿ ಸಂದೇಹವನು ಖಯ ಖೋಡಿ ಯದಯೋಳಗಲ್ಲಿ ಧರ್ಮದ ಮೂಡಿಗೆಯೊಳಂಬಿರಲಿ ಬಹಿರಂಗದಲಿ ಬಸದಿರಿ | ಗೂಡು ಹಲವಿಹ ಪಕ್ಷಿಯೊಂದಿದ ನಾಡಬಾರದು ಸಾಕು ಚಿಂತಿಸ | ಬೇಡಿ ನೀವೆಂದನಿಬರನು ತಿಳುಹಿದನು ಕಲಿಪಾರ್ಥ | ೧೦ |

  • ಸಂಪ್ರೀತಿಯಿಂ ಖಳಸವುದು ಮತವಹುದೆಂದ, ಖ.

೧೧