ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

201 ಸಂಧಿ ೩೦] ವೈವಾಹಿಕಪರ್ವ ಮುಖ್ಯವಾದುದ ಬಿಟ್ಟು ಮೆರೆಯದೆ ಮುಖ್ಯವಾದುದ ಹಿಡಿವರಲ್ಲದೆ ಮುಖ್ಯಮತವಿದನಾರುವಖಿಯರೆ ದೇವರಾಶಿಯಲಿ | ಮುಖ್ಯಜೀವರ ಜೀವ ಬಲ್ಲನು ಮುಖ್ಯ ಕರ್ಮವನೆಂದು ಪ್ರಾರ್ಥನು | ಮುಖ್ಯಧರ್ಮವ ಹೇಟೆ ತಿಳುಹಿದ ಧರ್ಮಪುತ್ರನನು || ೧೩ ಬಳಿಕ ನಿರ್ವಿಕಾರವಾಗಿ ಐವರೂ ಅಂಗೀಕರಿಸುವಿಕೆ. ಆದುದನುಮತ ತಮ್ಮೊಳಗೆ ತ ತೋದರರು ನಿರ್ವಾದದಿಂದ 1 ತ ಘೋದರಿಯನೊಲಿದೈವರಂಗೀಕರಿಸಿದರು ಬಂತಿಕ | ಆವರಣೆಯಲಿ ಕುಂತಿ ಸೊಸೆಗೆ ವೃ ಕೋದರನ ಭಿಕ್ಷಾನ್ನ ಭಾಗದ | ಭೇದವನು ತಿಳುಹಿದಳು ತೊಡೆಯಲಿ ತೆಗೆದು ಕುಳಿರಿಸಿ | ೧೪ ಇದನಸ್ತಾಚಲಕೆ ರಸಿ ನೃಪ ತಿಲಕರೈವರು ವಿಹಿತಸಂಧ್ಯಾ ವಳಿಗಳನು ವಿಸ್ತರಿಸಿ ಕುಂತಿಯ ಚರಣಕಭಿನಮಿಸಿ | ಜಲರುಹಾಕ್ಷನ ನಾಮಕೀರ್ತನ ಕಲಿತಪರಮಾನಂದರಸದಲಿ ಮುಳುಗಿ ಮು ವರ) ಕುಲಾಲಭವನದಲಿ || ೧೫ ಸಿಲುಕಿದುದು ಜನದ್ಧ ಸ್ಮಿಬಲುಕ ತಲೆಯ ಬಂದಿಯೊಳಂಧಕಾರದ ಜಲಧಿಯಲಿ ಜಗವದ್ದು ದೇನೆಂಬೆನು ಮಹಾದ್ಭುತವ | 1 ತೌಹಾರ್ದದಿಂದ, ೩, ಚ. BHARATA-Yon, III. 26