ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 204 ಮಹಾಭಾರತ ಮಿನಿಸಹಿತ ಬಚಿಕಿಲೀಪಾಂಚಾಲಭೂಪತಿಯ | ತನುಜನಿವರ ಪರೀಕ್ಷೆಗೋಸುಗ ಮುನಿಪ ಕಶ್ಯಪ ಕೋಡಿ ಕೇಳಿದ ನಿನಿತು ಮಾತೆಲ್ಲವನು ಮಣಿಯಲಿ ನಿಂದು ರಜನಿಯಲಿ | c8 ಬಂದು ದೃಷ್ಟದ್ಯುಮ್ನ ನೈಯ್ಯರ್ ಗೆಂದನಿನನಸ್ತಮಯಸಂಧ್ಯಾ ವಂದನಾನಂತರದಿ ಶಸ್ತಾಸ್ತ್ರ ) ಪ್ರಸಂಗದಲಿ | ಸಂದಗಜಹಯಕಥನಭೂಮಿಪ ರಂದದಲಿ ನೃಪನೀತಿಸಂಗತಿ ಯಿಂದ ರಾತ್ರಿಯ ಕಳದರಾರೆಂದಣಿಯೆ ನಾನೆಂದ || c೫ ಧರಣಿಪತಿ ಕೇಳಿ ವಿಪ್ರರಾದೊಡೆ ಸರಸನವಭೋಜನದ ಕಥೆ ಮೇಣ ವಿರಚಿತದ ವೇದಾಂಗವೈದಿಕ ತರ್ಕ ಶಾಸ್ತ್ರ ದಲಿ || ರಸಗಳಿಗಾಯುಧದ ಗಕರಥ ತುರಗದೇಜಾಟದ ಮಹಾಸ್ಯ ದ ವಿರಚನೆಗಳಿವು ಜಾತಿವಿದ್ಯೆಗಳಂದನಾಮುನಿಸ || ಭೂರಿಭೂಧನವರ್ಧನವವ ಹಾರಲಾಭಾಲಾಭಚಿಂತೆಗ ಮೂರುಜನಿತರಿಗಿಂತು ಶೂದ್ರಗೆ ಕೃಪ್ತಿಯ ಮಾತುಗಳು | ಆರಿಗಾದೊಡೆ ಜಾತಿಧರ್ಮದ ಸೇರುವೆಗಳ ತಿಳುಹುವುವು ನ ಮಾರಯಿಕೆಗಿವರಿಂದು ಕ್ಷತ್ರಿಯರೆಂದನಮುನಿಪ || ಇವರು ಪಾರ್ಥಿವರೊಳಗೆ ಕೇಳ್ತಾಲ ಡವರು ನಿಸ್ಸಂದೇಹವೆಂದೇ ನಿನಗೆ ನಾನೆನ್ನೆವೆ ವಿವಾಹದ ಪೂರ್ವಕಾಲದಲಿ | -c -೧೩