ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫೦] ವೈವಾಹಿಕಪರ್ವ 205 ಅವರನುಪಚರಿಸೇಜು ರಚಿಸು | ತೃವವನೀಗಳು ಪೂರ್ವಗಿರಿಯಲಿ ರವಿಯುದಯವೆಂದಾಪುರೋಹಿತ ತಿಳುಹಿದನು ನೃಪನ | ೨v ಪಾಂಡವರು ಕ್ಷತ್ರಿಯರೆಂದು ದ್ರುಪದನ ನಿಶ್ಚಯ. ಒಸಗೆಯಾಯಿತು ಮತ್ತೆ ಗುಡಿಯೊ ಸಿತು ನಗರಿಯೊಳಧಿಕಹರ್ಷ ಪ್ರಸರದಲಿ ರೋಮಾಳಿ ಪಲ್ಲವಿಸಿದುದು ಭೂಪತಿಯ | ಬಿಸಜಬಂಧುವಿನುದಯದಲಿ ನೃಫ ವಿಸರಸಹಿತ ಕುಲಾಲಭವನದಿ ವಸುಮತೀವಲ್ಲಭರ ಕಂಡನು ಎಂದು ಪಾಂಚಾಲ | ರ್L ಏತಿ ಬಿಜಯಂಗೈವುದೆಂದು ನೃ ಪಾಲಕರನುಚಿತವಲಿ ನಿಜರಾ ಜಾಲಯಕೆ ಕೊಂಡೊಯ್ದ ನೀಕ್ಷಿಸುತಸಿಬರಿಂಗಿತವ | ಮೇಲುಮೊಗದ ಗ$ರಗತಿಯ ಛ ಡಾಳವನು ಕಂಡಿವರು ರಾಯರ ಸೀಟಿಗೆಗಳಹುದೆನುತ ನಿಶ್ಚಯಿಸಿದನು ಮನದೊಳಗೆ | ೩೦ ಪರೀಕ್ಷೆಗಾಗಿ ಕಟ್ಟಿಸಿದ ಮನೆಗಳಲ್ಲಿ ಇವರು ಕ್ಷತ್ರಿಯ ಗೃಹಕ್ಕೆ ಹೋಗುವಿಕೆ. ಬರಲು ದ್ರುಪದನು ನಾಲ್ಕು ಮನೆಯನು ಪರಿಪರಿಯೊಳಳವಡಿಸಿ ಯಿರಿಸಿದ ನಿರುತ ವರ್ಣಾಶ್ರಮವನಜಿಯಲು ರಚಿಸಿದನು ವಿಧಿಯ | ಅರಸ ಕೇಳಾಪಾಂಡುಪುತ್ರರು ಬರಲು ಬಿಡಾರವನು ತೋರಿದ ನೆರೆದೊರೆದು ದೌಪದಿಯ ಪಿತನುಖೆ ನಾಲ್ಕು ಭವನಗಳ | ೩೧ ಮೊದಲಮನೆಯಲಿ ದರ್ಣಿ ತುಲಸಿಯು ಮುದದಿನಾವರಗೋಪಿಚಂದನ ಬ