ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೦] ವೈವಾಹಿಕಪರ್ವ 207 ವಾಸಿಯಲಿ ಕುಳ್ಳಿರ್ದರದುಭುತರಾಜತೇಜದಲಿ | ಆಸೊಸೆಯ ಸಂಗಾತ ಕುಂತಿ ವಿ ೪ಾಸದಲಿ ಕುಳ್ಳಿರ್ದಘನವಿ ನ್ಯಾಸವನು ಜನ ನೋಡುತಿರ್ದುದು ಬಿಗಿದ ಬೆಂಗಿನಲಿ || ೩೬ ಬಟಿಕ ದ್ರುಪದನು ತನ್ನ ವಧುವಿಂ ಕಳಶಜಲವನು ತರಿಸಿ ಹರುಷದಿ | ಪುಳುಕಿಸುತ ಮಧುಪರ್ಕವನ್ನು ಮಾಡಲಿಕೆ ಕುಳ್ಳಿರ್ದ | ಲಲಿತಮಂಡಲಮಾಡಿ ರುರ್ಚಿಸಿ ನಳಿನನಾಭನ ನೆನೆದು ಪಾಂಡವ ತಿಲಕರೈವರ ನೋಡಿ ಕರೆದನು ಮನಸಿನೊಲವಿನಲಿ || ೩೭ ಜಲವನಂಜಲಿಯಿಂದ ದ್ರುಪದನು ಸೆಳೆದು ಮೆರೆದವ 1 ಬರಲಿ ಯಂತ್ರವ | ಗೆಲಿದ ಗರುವನು ನಿಮ್ಮ ಪಂಚಕದೊಳಗೆ ಯೆನೆ ನಗುತ ! ಇತಿದನರಸನು ಭೀಮನೊಯ್ಯನೆ ಸುಳಿವನರ್ಜನ ಹಿಂದೆ ಯಮಳರು ನಳಿನವದನೆಯ ಹೊರೆಗೆ ಬಂದರು ಭೂಪ ಕೇಳೆಂದ || ಬಿಸುಟನಂಜಲಿಯುದಕವನು ನಿ ಪ್ರಸರದಲಿ ಬೆಳಿಗಾಗಿ ಭೂಪನ ಮುಸುಡನೆವೆಯಿಕ್ಕದೆ ನಿರೀಕ್ಷಿಸುತೆಂದನಾದ್ರುಪದ | ಅಸುರರೋ ಸುರರೋ ಭುಜಂಗರೊ ವಸುಮತೀಶರು ನಿಮ್ಮೊ೪ಮಾ ನುಷ್ಕರ ಪರುಟವವಿಲ್ಲ ನೀವಾರೆಂದು ಬೆಸಗೊಂಡ || ೩ ನಾವು ಪಾಂಡವರೆಂದು ಹೇಳುವಿಕೆ. ಈತನಗ್ಗದ ಭೀಮನರ್ಜನ ನೀತನಿವರೇ ಯಮಳರೆಂಬವ 1 ಕೊಂಡನು, ಚ. ಇy