ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

214 ಮಹಾಭಾರತ [ಆದಿಪರ್ವ ಎಂದು ಕಳುಹಿದ ಬಹಿಕ ಸತಿಯರು ಬಂದರೆ ಧರಣಿಯಲಿ ತಪಿಸಲಿ ಕಂದು ಮಾಡಿದರೆಂದು ಸಾವಿರವರುಷ ತಹಸುಗಳ | ಅಂದದಕೆ ತಾ ಮೆಚ್ಚಿ ನೀವೇ ನೆಂದುದನು ಸಲಿಸುವೆನದೆಂದರೆ ಯಿಂದುಮುಖಿ ನಿಮ್ಮಂಗಸಂಗವ ಮಾಡಿ ನಮ್ಮುವನು || ೧೦ ಶಟ್ಯಾದಿಗಳ ಪ್ರಾರ್ಥನೆಯಂತೆ ಭಾರತಿಯು ಭೂತಳದಲ್ಲಿ ಜನಿಸುವೆ | ನೆಂದು ಹೇಳುವಿಕೆ. ನಮ್ಮ ಪತಿಸಂಗವನೆ ಕರುಣಿಸು | ನಮ್ಮ ಪತಿಗಿಂದಧಿಕದೇವರ ನಮ್ಮ ಕಾಣಿಸು ತಾಯೆ ಮುಖ್ಯಸಾಣನಂಗನೆಯೆ 1 | ನಿಮ್ಮು ಕೃಪೆಯಿಂದೆಮಗೆ ಹಬ್ಬಿದ ಕರ್ಮವನು ಕಡೆಗಾಂಬೆನೆಂದರು ಸುಮ್ಮನಿರದ 2 ರನಿಯರು ಭಾರತಿದೇವಿಗೋಲವಿನಲಿ | ೧೦ ಎನಲು ನಿಮ್ಮಯ ಕಡೆ ನಾನೇ ಜನಿಸುವೆನು ಧರಣಿಯೊಳಗೆಂದು ಖಿ ಜನಿಸಿದಳು ತಾನಾಗ ವಾರುಣೆಯೆಂಬ ನಾಮದಲಿ | ಜನಿಸಿದಳು ನಳನಂದಿನೀಯಂ ದೆನಿಪ ನಾಮದಿ ಬಟಕ ಭೂಸುರ | ತನುಜೆ ಯಾದಪಳಿಂದ ಸೇನಾ ಯೆಂಬ ನಾಮದಲಿ || ಅನಿಮವಾಬ ಸಮಾಪ್ತವಾದುವು ವನಿತೆಯಾಯಾಶ್ರಮದಿಂದಿನ | ಮನೆಯಲಾಡುತ್ತಿರಲು ಶಂಕರ ಬಂದ ವಟುವಾಗಿ | ವನಿತೆ ತನ್ನಾಶ್ರಮದಲೆಡೆಯಲಿ ..ಈ ಎ బ ೧೧ 1 ನಂಗವನು, ಜ. 2 ಬೊಮ್ಮವಿಧಿಯ, ಫ ಜ,