ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ೧೭. ೧v~ 216 ಮಹಾಭಾರತ ಜಲಜಸಂಭವನಾಜೆ ಗಳ ತಾ ನಿಳಿಕೆಗೊಂಡನದಕ್ಕೆ ಶಾಪವ ಜಲಜಸಂಭವನಿತ್ತನಾತಂಗುತ್ತಮರ ಸತಿಯ || ಪತಿತನವು ನಿನಗಾಗಲೆಂದರೆ ಕಿತಿಸುರನು ನಡುನಡುಗಿ ಯಾಕಣ ಕ್ಷಿತಿಯೊಳಗೆ ತಾ ದಿವ್ಯಸಾವಿರವರುಷ ತಪಮಾಡಿ | ಪತಿತಪಾವನನಾಮಧೇಯನ ಸುತನ ಮೆಚ್ಚಿಸೆ ಕಮಲಸಂಭವ ಕೀತಿಸುರಗೆ ತಾನೆಂದ ಸತಿಯರ ಭೋಗ ನಿನಗಿಲ್ಲ || ಭೋಗದಾಯಕ ಜೀವನಾಯಕ ನಾಗಿಹುದು ನೀನಲ್ಲಿ ಪರವಶ ನಾಗಿಹುದು ಹೋಗೆಂದು ಬೆಸಸಿದ ದೀಜಗೆ ಕಮಲಜನು | ರಾಗದಲಿ ಮದ್ದ॰ ಮರಳಿದ ಬೇಗದಲಿ ಕನಾರ್ಥಿಯಾಗಿಯೆ ಯಾಗರುವೆಯೆಂಬಿಂದ್ರಸೇನೆಗೆ ಪತಿಯು ತಾನಾದ | ೧೯ ಮುನ್ನ ವಾರುಣೆಯೆಂಬ ಭೂಸುರ ಕನ್ನಿಕೆಯ ಹೆಸರಿಂದ್ರಸೇನೆಯು ತನ್ನ ಪತಿಯೇ ದೈವವೆಂದೇ ಯಿದ್ದಳನವರತ | ಉನ್ನತೋನ್ನತಭಕ್ತಿಭರದಲಿ | ಭಿನ್ನ ವಿರದೆ ವರಪತಿವ್ರತೆ ನಿಸಿ ನಡೆದಳು ದು ಪದ ಕೇಳೆಂದ || ಆತಪೋನಿಧಿ ಕುಷ್ಠ ರೋಗಪ ರೀತಜಿಗುಪ್ಪೆಯಲಿ ಹುದುಗಿದೊ ಡೀತಳದರಿ ಭಜಿಸುತಿರ್ದಳು ಭಾವಶುದ್ದಿ ಯಲಿ | ಆತನೀಕೆಯ ಕೃತ್ಯದಲಿ ಭಾ ܘܩ