ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೪) ವಿದುರಾಗಮಪರ್ವ 233 - ೧೦ ಅಪದೆಸೆಯ ಮುಗಿಲೊಡೆದು ಹೊಳೆಹೊಳ ದುಪರಿಚರ ರವಿಯಂತೆ ತಾಕಣ ವಿಪುಳತೇಜಃಪುಂಜರಸದರು ಪಾಂಡುನಂದನರು | ಇದಿರಲವನಿಪಭೀಮನೆಡವಂ ಕದಲಿ ಮಾದೀಸುತರು ಬಲವಂ ಕದಲಿ ದೇವಕಿ ಕುಂತಿವಸುದೇವಾದಿಯದುನಿಕರ | ಮುದದಿನ್ನೆವರ ರಮಣಿ ಬಲವಂ ಕದಲಿ ಕರುಣಾಳುವಿನ ವಾಮಾಂ ಕದಲಿ ಫಲುಗುಣನೊಪ್ಪಿ ಮೆಟೆದನು ದಾನವಧ್ವಂಸ | ೧೧ ಆವುದೇ ಧರ್ಮಜನ ಭೀಮನ ಭಾವಶುದ್ದಿ ಧನಂಜಯನ ಸುಕ್ಷ ತಾವಲಂಬನ ಸಾರವೆಂತುಟಿ ಶಿವ ಮಹಾದೇವ | ಠಾವು ಗಾಣವು ವೇದವುಪನಿಷ ದಾವಳಿಗಳೂರೈಸಿ ಕೃಷ್ಣ ಕೃ ಸಾವಿಲಾಸವ ನೋಡಿ ಯೆಂದುದು ಸಕಲಸುರನಿಕರ | ೧೦ ಅರಸ ಚಿತ್ತೆಸಂದಿನೋಲಗ ಹರಿದುದಾ ಹರಿಸೇನೆ ಬಿಟ್ಟುದು ಪುರದ ಬಹಿರುದ್ಯಾನವೀಧಿಗಳೊಳಗೆ ಹರಹಿನಲಿ | ಚಾರರಿಂದ ಧೃತರಾಷ್ಟ್ರ ನು ಈ ವಾರ್ತೆಯನ್ನು ಕೇಳಿ ಚಿಂತಿಸುವಿಕೆ. ಕುರಾನ್ಸಪಾಲನ ಗುಪ್ತಚಾರರು ಅಜಿದರೀವಾರ್ತೆಯನು ಪುರದಲಿ ನೆರಹಿದರು ನೆಲೆ ಕೇಳಿದನು ಧೃತರಾಷ್ಟ್ರ ನೀಹದನ | ೧೩ ಕರೆಸಿದನು ಗಾಂಗೇಯ ಗೌತಮ ಗುರುಸುಯೋಧನಶಕುನಿಸೈಂಧವ BIA BATA-Vos, III. 30