ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 ಮಹಾಭಾರತ [ಆದಿಪರ್ವ ಲರಿಗೆ ಕಾರ್ಯವಿದೆಸಿಸಿ ಕುಂತಿಗೆ ಪರಮಹರುಷವ ರಚಿಸಿ ನುಡಿದನು ಸಂಧಿಯನು ವಿದುರ | cv ಕದಡು ತಿಳಿದುದು ಕಾರ್ಯಗತಿಗಾ ಸ್ಪದವ ಕೊಟ್ಟರು ಬಳಿಕ ಸುಮುಹೂ ರ್ತದಲಿ ಪಯಣವ ಮಾಡಿದರು ಪಾಂಚಾಲಬಲಸಹಿತ | ಯದುಶಿರೋಮಣಿ ವೆರಸಿ ಬಹುಪಯ ಣದಲಿ ಬಂದರು ಬತಿಕ ಕೌರವ ರಿದಿರುಗೊಂಡರು ಕೂಡೆ ಹೊಕ್ಕರು ಹಸ್ತಿನಾಪುರವ | ೦೯ ಖಳಿಕ ಪ್ರೀತಿಯಿಂದ ಬಹುಕಾಲ ಯಿರುವಿಕೆ, ಎಂದು ಕಾಣಿಕೆ ಗೊಟ್ಟು ಗಂಗಾ ನಂದನನ ದೃತರಾಷ್ಟ್ರ ನನು ಸಾ ನಂದದಲಿ ಗಾಂಧಾರಿಯನು ಗುರುಗೌತವಾದಿಗಳ | ವಂದಿಸಿದರಿವರೈವರವರಾ ನಂದಜಲಪರಿಲುಳಿತನಯನಾ ಸ್ಪಂದಪರಿತೋಪದಲಿ ತೆಗೆದಪ್ಪಿದರು ಪಾಂಡವರ | ಕರೆಸಿ ತನ್ನ ಕುಮಾರಕರ ನೂ ರ್ವರನು ಕಾಣಿಸಿದನು ಪರಸ್ಪರ ಪರಮಸಂಪ್ರೀತಿಗಳ ಗಾಢಾಲಿಂಗನೋತ್ಸವದ | ದರುಶನೋಚಿತಮಾನಮಾನ ಸ್ಪುರಣದಲಿ ವಿಸ್ತರಿಸಿ ಸೈಂಧವ ಗುರುತನುಜರಾಧೇಯನಾಒಲರಪ್ಪಿದರು ನೃಪರ | ಯಾದವರು ಪಾಂಚಾಲರಲಿ ಸಂ ಸಾದಿಸಿದರನ್ನೊನೈಘನ ಸಂವಾದಸುಖಸಂಪ್ರೀತಿಯಲಿ ಮೆರೆಯನ್ಶಿಪ್ನಸತ್ಕಾರ | ೩೦ ೩೧