ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

247 ಸಂಧಿ ೩೫] ರಾಜೃಲಾಭಪರ್ವ ಚಲುವಿಕೆಯನೇ ತೆಗೆದು ನಿರ್ಮಿಸಿದನು ವರಾಂಗನೆಯ || ಬೆಳಗಿತಾಕೆಯ ಹೆಸರು ದಿವಿಜಾ ವಳಿಯೊಳ್ಳದೆ ತಿಲೋತ್ತಮಾಕ್ಷಯ ದಳಿಕುಳಾಳಕಿಗಬುಜಭವ ನೇಮಿಸಿದನೀಹದನ | Ow ತಿಲೋತ್ತಮಾಗಮನ. ಅವರ ಕೆಡಿಸುವ ಹದನ ಕೈಕೊಂ ಡವನಿಗಿಂತಂದಳು ವಿನೋದದ ೪ವದಿರಿದ್ದರು ಬನದೊಳಗೆ ಮದಿರಾಮದೆದ್ದ ತರು | ಯುವತಿಯನು ಕಂಡರು ಕಟಾಕ್ಷದ ಸವಡಿಗೊವಿಂದೊಡೆದುದೆದೆ ಹರಿ ದವರು ಹಿಡಿದರು ವಾಮದಕ್ಷಿಣಕರಗಳಂಗನೆಯ | .ರ್o ಸುಂದೋಪಸುಂದರ ಮರಣ. ಎನಗೆ ವಧು ತಾ ಮುನ್ನ ಕಂಡೆನು ತನಗೆ ವಧು ತಾ ಮುನ್ನ ಹಿಡಿದೆನು ತನಗೆನಗೆ ನೀ ನಿಲ್ಲು ತಾ ನಿಲ್ಲೆನುತ ಹೊಯಾಡಿ | ಜನಪರಿಬ್ಬರು ಮಡಿಯಲಮರಾಂ ಗನೆ ಮುಗುಳ್ಳಗೆ ನಗುತಲಬುಜಾ ಸನನ ಹೊರೆಗೈದಿದಳು ಕುಂತೀತನುಜ ಕೇಳೆಂದ | ಕಾಲಭೇದದಿಂದ ದೌಪದಿಯ ಖಳಿ ಪಾಂಡವರು ಇರತಕ್ಕದ್ದೆಂದು ನಾರದರ ವ್ಯವಸ್ತೆ . ಅದನೀಜೀವರಿಗೆ ದುಃಸ್ಥಿತಿ | ಸುದತಿಯರ ದೆಸೆಯಿಂದ ರಾಜ್ಯದ ಹುದುವಿನಲಿ ಮೇಣರ್ಧಗತಿಯಲನರ್ಥ ತಪ್ಪದಲೆ | ಸುದತಿ ನಿಮ್ಮವರಿಗೆ ಯಾದ್‌, ೩೦

0 0