ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

248 ಮಹಾಭಾರತ (ಆದಿಪರ್ವ ೩೧ ಆ ಬ ಬ ೩೦ ಪದಿ ಮಹಾಸತಿ ರಾಗಲೋಭದ ಕದನದಲಿ ಕಾಳಾಗದಿದ್ದರೆ ನಿಮಗೆ ಲೇಸೆಂದ || ಅರಸ ಕೇಳೊಂದೊಂದು ವರುಷದೊ ೪ರಲಿ ನಿಮ್ಮೊಬ್ಬರಲಿ ಸತಿ ವಷ ವರುಷ ಮತ್ತೊಬ್ಬರಲಿ ಪಂಚಕಕ್ಕೆದುವರುಷದಲಿ ? ಅರಸಿಯರು ಪತಿಸಹಿತ ಮಂಚದೆ. ೪ರಲು ಕಾಂಬುದು ಸಲ್ಲದಿದು ಗೋ ಚರಿಸಿದೊಡೆ ಬಕದಕೆ ಪ್ರಾಯಶಿ ತವುಂಟೆಂದ | ಆರು ಕಂಡರೆ ಯಾತನೊಬ್ಬನೆ ಧಾರುಣಿಯೊಳು ಸುತೀರ್ಥಯಾತ್ರಾ ಭಾರದಲಿ ಚರಿಸುವುದು ಸುತ್ತಲಿ ವರುಷವೊಂದಲಿ || ಚಾರುನಿಷ್ಕೃತಿ ಯೆನಲು ಮುದದಲಿ ನಾರದನ ದಿವೋಪದೇಶಕೆ ಸಾರಹೃದಯ ಹಸಾದವೆಂದನು ತಮ್ಮ ದಿರು ಸಹಿತ | ಮಂಗಳವು ನಿಮಗೆಂದು ಹಂಸೆಯ ಬೆಂಗೆ ಹಾಯ್ದನು ಬಚಕ ನಭದೊಳ ಭಂಗಮುನಿಯಡಗಿದನು ತನ್ನೊಳಗೆಂದರೀನ್ಸಪರು | ಅಂಗನಾವಿಷಯದಲಿ ಸೀಮಾ | ಸಂಗತಿಯ ಸೇರಿಸಿದನೈ ಮುನಿ | ಪುಂಗವನ ಕರುಣದಲಿ ಗದುಗಿನ ವೀರನಾರಯಣ !! ಮೂವತ್ತ ಐದನೆಯ ಸಂಧಿ ಮುಗಿದುದು ೩೪