ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 ಮಹಾಭಾರತ [ಆದಿಪರ್ವ ಸುರವಧುಗಳ್ಳನೂಅನಾರದ ವರಮುನಿಯ ಶಾಪದಲಿ ಕಲ್ಲಾ ಗಿರಲು ಪೂರ್ವದೊಳಾತನಿದಿರಿನಲವರು ಜಲದೊಳಗೆ | ೦೪ ನೆರೆದು ನಗ್ನ ಯರಾಗಿ ಮಾನಸ ಸರಸಿಯಲಿ ಹೊಕ್ಕಿರಲು ಶಾಪವ ನೊರೆದನವರಿಗೆ ಹತ್ತು ಸಾವಿರವರುಷ ಕಲ್ಲಾಗಿ | ಆರುತಿಹುದು ನೀವೆನಲು ನಾಕಣ ರರಸಿಯರು ಬಿನ್ನವಿಸೆ ತಮಗಿದು ಪರಿಹರಿಪುದೆಂದೆನಲು ಕೇಳಲು ಮಕರಮಾಘದಲಿ || ೧೫ ಆವನೊಬ್ಬನು ಬಂದು ನಿಮ್ಮಯ ಠಾವಿನಲಿ ಮಿಂದವನ ಮಂಡೆಯ ಸೇವಿಸಿದ ಬಿಂದುದುರೆ ಯಾದಿನಕಂದು ಕಡೆಹಾರ | ದೇವವಧುತೆಯು ಬರಲಿ ಕಲ್ಲಿನ ಭಾವ ಬಿಟ್ಟಡಗಿರಲಿ ಯೆಂದಾ ದೇವವಧು ನಿಕರಕ್ಕೆಯಭಯವನಿತ್ತು ಕಳುಹಿದನು || ೦೬ ಇರಲು ಕನೆಕುಮಾರಿಯಲಿ ನೆರೆ ನೆರೆದು ಬಿಟ್ಟರು ದೇವವಧುಗಳು ಯಿರಲಿ ಯಾಹೈದದ್ದಿ ಸಾವಿರವರುಷಪರಿಯಂತ | ಶರಧಿಯಲಿ ಶಿಲೆಯಾಗಿ ಬಿಟ್ಟೂಡೆ ವರುಣನೈದಿದ ಮಕರರಾಶಿಯ ಲಿರಲಿ ಮಾಘಸ್ನಾನಕಾಗಿಯು ಪಾರ್ಥ ನಡತಂದ | هم ಜಲಧಿಯಲಿ ನೆಲೆ ಮಾಘ ಮಾಡಿಯೆ ಜಲವನಂಗೀಕರಿಸಿ ಕೂದಲ ಬಗವನು ಬಿಚ್ಚಲಿಕೆ ಶಿಲೆಗಳ ಮೇಲೆ ಬಿಂದುದುರೆ |