ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ ೩೦ 268. ಮಹಾಭಾರತ ಸುರವಧುಗಳಿರಲವರ ಶಾಪವ ಪರಿಹರಿಸಿ ಸಲೆ ತೀರ್ಥಸೇವಾ ಪರಮಪಾವನಕರಣನಾತನ ನೆನೆದನಾವಾರ್ಥ | ಆತನಳಬಳವದು ಪಾಂಡವ ಹೀತಳಾಧಿಪ ನಿಜಕುಮಾರಿಯ ನಾತಗಿತನು ಕುಸುಮಲತೆಯನು ಕೊಡುತಲಿಂತೆಂದ | ಓತುಕೊಳ್ಳುದು ನರನೆ ಯಿಾಕೆಯ ಪ್ರೀತಿಯಲಿ ನೀನೆನುತ ಕೊಟ್ಟನು ಧಾತುವತ್ವರ ತೃತಯಭಾಗದೊಳರಸ ಕೇಳೆಂದ || ಆಕೆ ಮೇನಕೆ ಶಕ್ರನರಸಿಯು | ವಾಕು ಸತಿಯಳದೆನಿಸಿ ಮರ್ತ್ತಾ ನೀಕದಲಿ ಜನಿಸೆನಲು ಜನಿಸಿದಳಲ್ಲಿ ಪಾಂಡ್ಯನಲಿ | ಪ್ರಾಕುತನದಲಿ ಪ್ರಾರ್ಥನರಸಿಯು | ಲೋಕದೊಳು ತಾನಾಗಿ ಯಿರಲಿಕೆ ಯಾಕೆ ಗರ್ಭಿಣಿಯಾದಳಗ್ಗ ದ ವೀರಭದ್ರನನು | ೩೩ ಆ೪ ಆತ ನಾಕಲಿಬಭ್ರುವಾಹನ ನೀತಿಯಲಿ ಜನಿಸಿದನು ಬಲುಗೈ ಭೂತನಾಥನ ಶಾಪಭಯದಲಿ ರುದ್ರಗಣದಾತ | ಆತ ಸಹಿತಂಗನೆಯ ನಿಲಿಸಿಯೆ ಪ್ರೀತಿಯಲಿ ನಡೆತಂದು ಪಶ್ಚಿಮ | ಕೌತು ತೀರ್ಥ ಕ್ಷೇತ್ರನಿಕರವ ಪ್ರಾರ್ಥನಾದರಿಸಿ || ನದನದಿಗಳುತ್ತರಿಸಿ ಪಂಪಾ ಸುದತಿಯಾಶ್ರಮಕೈದಿ ಕಂಡನು | ಮುದದಿ ವಿರುಪಾಕ್ಷನನು ಪೂಜಿಸಿ ಬಂದ ಹರಿಹರಕೆ |