ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪o 260 ಮಹಾಭಾರತ [ ಆದಿಪರ್ವ ಸಂತುಪತಿ ತಡಿವಿಡಿದು ಗೋವೆಯ ಪರಿಹರಿಸಿ ಬರಲಾಯ್ತು ಮೇಘದ ವರಸಮೂಹದ ಮೇಳವನು ನೋಡುತ್ತ ನಡೆತಂದ || ಒಡ್ಡು ಮೆದುದು ಮೇಘಘಟೆ ಬಿಸಿ ಲೊಡ್ಡು ಮುಗಿದುದು ಚಂದ್ರಸೂರ್ಯರ ನಡ್ಡವಿಸಿ ಹಿಡಿಯಾಳ ಹಿಡಿದುವು ಮುಗಿಲಚೂಣಿಗಳು | ಅಡ್ಡಬೀಜವರಾರು ಮೇಘದ ಗೊಡ್ಡಹಯನಾದಂತೆ ಬೆನಕನ | ಲಡ್ಡುಗೆಯ ಪರಿಯಾಯ್ತು ನವಗ್ರಹ ವರುಪ್ಪಕಾಲದಲಿ || # ೪೧ ಆಳ ಕರೆ ಕಟಕವನು ಸೂರ್ಯನ ಮೇಲೆ ಬರಹೇವೆಂಬ ಮೇಘ ಪಾಲಕನ ಡಂಗುರವೋ ಮೊಂಗುಗಳ ದಿಗಂತರದ 1 | ಆಲಿಕಲ್ಲಳೂ ಮುಗಿಲ ಮುಂಗುಡಿ ಯಾಳ ಹೊಯ್ದ ಲಿ ಬೀಲೀ ತಾರಾ ಮಾಲೆಗಳ ಜೇಮತಲತೆ ಲಂಬಿಸಿದುದಂಬರವ | ೪೦ ಮಿಂಚಿದುವು ದೆಸೆಗಳಲಿ ಗಗನಕೆ ಮುಂದುವು ಹಿಂಸೆಗಳು ನಭದಲಿ ಹಿಂಚಿದುವು ಜೀವನಕೆ ಜೀವನ ವಿರಹಿನಿಕುರುಂಬ | ಪಂಚಪತಿಯರೋ ಮೇವರು ಪತಿ ವಂಚಕೆಯರೊ ಗ್ರೀಷ್ಕಕಾಲದ ಪಂಚತೆಯೊಳಾಲುಗಿನಿತು ದಿಗಧುಗಳಂಬದವ || ಖಡ್ತಿ ತಡದವು ಕಡಲನುಡುಗಣ) ದೊಡ್ಡ ಕಾಣೆನು ಮುಗಿಲಬೆನಕಗೆ | ಲಡ್ಡುಗೆಗಳಾದುವು ಸವ-ಸ್ತ್ರಗ್ರಹಸುತಾರೆಗಳು | ಚ. ಶ. 1 ಮೊಲಗುವ ಸಿಡಿಲನುಬ್ಬರವೊ, ಚ, ಠ. ಲ ಡಿ