ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

r೩ 274 ಮಹಾಭಾರತ [ ಆದಿಪರ್ವ ತುರಗಗಜರಥಸಹಿತವರು ತಾವೆ ಧುರಕೆ ತೆರಳಲು ಹರಿಯು ನಗುತಲೆ ಕರೆದು ಬೊಬ್ಬೆಯನಾಲಿಸಿದ ತಾ ರಾಮ ದುಗುಡದಲಿ || ಬಟಿದೆ ಬೊಬ್ಬಿಡುವಾಗ ರಾಮಗೆ ಪರಿಯ ಹೇಡಿದರಿಂದು ನಿಮ್ಮ ಯ ವರಯತೀಶನ ಜಪಸಮಾಧಿಗೆ ಸಮಿಧೆ ದೊರಕಿತಂ || ಇರುಳು ಕೋಟೆಯನೊಡೆದು ರಥದಲಿ ವರಕುಮಾರಿಯನೆಯ ನಾತನು | ನಿರುತ ತಮಗಳವಲ್ಲ ಯೆಂದರೆ ಮುಸಲಿ ಬೆಳಗಾದ | ಅರಸುವಗಳನು ಕೊಂಡು ಹಾಯ್ದನು ತಿರುಕಮುನಿ ವರು ಛಾಪು ಸುಭಟರ ಕರೆ ಮುರಾರಿಯ ಮಾತು ತಾಗಿತೆ ಯೆನುತ ಗರ್ಜಿಸಿದ | F೪ ಹೇಳಬೇಡವೆ ಮುನ್ನವೇ ನೀ ೪ಳಕಿಯ ಕೆಡಿಸಿದಿರಲಾ ನೀ ವಾಳ ನರಹಿದೊಡಿನ್ನು ಮಾಡುವದೇನು ಕಡು ಮುತಿದು | ಜಾಳಿಸಿದುದಪಕೀರ್ತಿಯಕಟ ವಿ ಟಾಳಿಸಿತು ಯದುವಂಶಕೆನೆ ಕರ ವಾಳ ಜಡಿದ್ರೆ ದಿದನು ಹಲಧರನರ್ಜನನ ರಥಕ | ಮುಸುಕಿದನು ನಾರಾಚದಲಿ ನಿ ಪ್ರಸರದಲಿ ಹಲಧರನ ಸೇನೆಯ ಕುಸುರಿದುದನು ಕೊಂದನಗಣಿತಬಲವನಾಪಾರ್ಥ | ಎಸೆವನೇ ಸಂನ್ಯಾಸಿ ಮಾಡಿದ | ಹುಸಿಯುಪನ್ಯಾಸಕ್ಕೆ ಕೊಯ್ಕೆನು | ರಸನೆಯನು ರೇವತಿಯ ಮೇಲಾಣೆನುತ ಹರಿತಂದ | # Fx * ಹುಸಿಯ ನೋಡಿರೆ ನರನಿವನು ತಾ | ವಸುಧೆಯಲಿ ಕಡಿದಿಕ್ಕಿ ತೋರಿವೆನೆಂದನಾರಾಮ, ಕ. || * FH