ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ ಆದಿಪರ್ವ ೧೬ ಪ OW3 ಸೋದರರುಗಳು ನೀವು ನಿಮ್ಮೊಳು ಭೇದಮಂತ್ರವ ಮಾಡುವುದು ಮರಿ ಯಾದೆಯೇ ನಾವೆ ನಿಮ್ಮಡಿಯಲರಮನೆಯ ಸೇವಕರು | ವಾದಿಸುವರಿತ್ತಂಡ ಸರಿ ನಮ ಗಾದರೆಯು ಕಂಡುದ ನುಡಿಯಬೇ. ಕಾದರಿಸು ಮೇಣ್ಮಾಣು ನಿಚ ಯವೆಂದನಾತಕುನಿ || ಪಕ್ಷವೆರಡೀ ಲೋಕದಲಿ ಪಿತೃ ಪಕ್ಷ ಮೇಣಾಮಾತೃಸಕ್ಷ ವಿ ಪಕ್ಷ ತಂದೆಯ ದೆಸೆ ಸಪಕ್ಷವು ತಾಯಿ ದೆಸೆಯವರು || ತಕ್ಷಕನ ತೆಲಿನಂತೆ ನಿಮ್ಮನು ಭಕ್ಷಿಸುವರಾವಂದದಲಿ ನೀ ಶಿಕ್ಷಿಸುವುದೈ ಪಾಂಡುಪುತ್ರರನೆಂದನಾ ಶಕುನಿ || ಮೊಳೆಯಲೇ ಮುಯಿಟಿಸಲು ಬೇಹುದು ಬೆಳದ 1 ಬಟಕದು ನಿನ್ನ ಹವಣೇ. ಯಿಳಯೊಳರ್ಧವನಿತ್ತು ಹಗೆಗಳ ಹೆಚ್ಚಿಸಿದ ಬಳಿಕ | ಗೆಲುವನಾವನು ದೇವದಾನವ | ರೊಳಗೆ ಭೀಮಾರ್ಜುನರ ಕೈಮನ ದುವ ” ನಬಿಯಾ ಕಂಡು ಕಾಣದೆ ಮರುಳಾಹರೆ ಯೆಂದ 3 ||೧೯ ಧಾರುಣಿಯೊಳು ಪಿಪೀಲಿಕೆಯು ವಿ ಸಾರದಲಿ ಮಾಡಿದ ಮನೆಯ ಕಾ ಳೊರಗನು ಹೋಗುವಂತೆ ರಿಪುಕಾಂತೀಕುಮಾರಕರು | ವೈರದಲಿ ಸಪ್ತಾಂಗವನು ಕೈ ಸೂಚಿಗೊಂಬರು ತಪ್ಪದಿದಕೆ ನಿ ಚಾರವನು ಮಾಡುವುದು ಕಾಲದೊಳಂದನಾತಕುಸಿ || c೦ 1 ಬಲಿದ, ೩ ಚ. ! ಕುಂತೀಸ ತರ ಕೈಮೈಯಳವ, 9, 3 ಭಾರ ಮೈಮೇಲೆಂದನಾಶಕುನಿ, ಚ. ಟೆ