ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೬) ಸುಭದ್ರಾಹರಣಪರ್ವ 279 ಆಮಹಾನರಗಿದಿರದಾವನು ಸೋಮಶೇಖರ ಮೊದಲಿಗಂಜವ ಭೂಮಿಪತಿ ನೀ ತಿರುಗು ಹಸ್ತಿನಪುರಕೆ ಹರುಷದಲಿ || ೧೧೦ ವಿನಲಿಕಗ್ಗದ ದುಗುಡಭರದಲಿ | ನೆನೆದಳಲುವನು ಮರಳಿ ಬಂದಾ ವನಿತೆಗಿತ್ತಾ ಹಣವು ಖಂಡುಗವಾಗ ಹನ್ನೆರಡು | ಜನಪ ಸುಯ್ಯುತ ಕೊಂಡು ದೇವಕಿ ತನಯ ಮಾಡಿದ ಪರಿಯ ನೆನೆಯುತ ಕನಲಿ ಇರಲಿಕೆ ಮುನಿಪ ಹೋದನು ಮೇಘಮಾರ್ಗದಲಿ | ೧೧೩ ಮದುವೆಯಾಯಿತು ಧರ್ಮಪುತ್ರಗೆ ಸುದತಿ ಸ್ವಾಮಳಯೆಂಬ ನಾರಿಯು | ಮದನಭೂಪನ ಮಗಳು ಸ್ವರ್ಣಗ್ರಾಮದಧಿಪತಿಯ | ಮುದದಿ ಭೀಮಗ ಸರ್ಪರಾಜನ ಸುದತಿ ಸಾವಿತ್ರಿಯಲಿ ಜನಿಸಿದ ಮದನಮೋಹಿನಿ ಯೆಂಬ ಕಾಳಿದೇವಿ ಸತಿಯಾಗೆ ೧೧೪ ಧರಣಿಜನ ಸುತೆ ನಕುಳದೇವಂ ಗರಸಿಯಾದಳು ಕೇಳು ನರಪತಿ ನಿರುತದಲಿ ಸಹದೇವಗಾದಳು ಮದ್ರಭೂಪತಿಯ || ವರತನುಜೆ ವೃಪೆಯೆಂಬ ನಾಮದಿ ಪರಮಸುಖದಿಂದಿರಲು ಬಂದಳು ವರಹಿಡಿಂಬಾದೇವಿ ತನ್ನ ಯ ಸುತನನೊಡಗೊಂಡು | ೧೧೫ ಬಂದು ಭೀಮನ ಮಂದಿರಕೆ ಸತಿ ವೃಂದ ಮೊತ್ತಕ್ಕಾದಿಯಾದಳು ನಂದಗೋಪನ ಕಂದನನುಜೆಯು ತಕ್ರಪುತ್ರನಿಗೆ |