ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

282 ಮಹಾಭಾರತ [ಆದಿಪರ್ವ ವೀತಭಯನಭಿಮನ್ನುವೆನೆ ರಿಪು ಜಾತ ನಡುಗಿತು ಲೋಕ ಮಡಿಯೋ ಆತನುದಯದ ಕೀರ್ತಿ ಪಸರಿಸಿತರಸ ಕೇಳಂದ || ಯಮಸುತಗೆ ಭೀಮಗೆ ಕಿರೀಟಗೆ ಯಮಳರಿಗೆ ಸುಕುಮಾರಕರು ನಿಜ ರಮಣಿಯಲಿ ಜನಿಸಿದರು ಸುತಸೋಮಕನು ಪ್ರತಿವಿಂದ್ಧ || ವಿಮಲಶ್ರುತಕರ್ಮ 1 ಪ್ರತಾಪೋ ತಮನು ಶುತಸೇನಾಖ್ಯನುರುವಿ ಕ್ರಮಶತಾನೀಕಾಭಿಧಾನರು ದ್ರುಪದತನುಜೆಯಲಿ | ಕೃಷ್ಣನು ಈವಾರ್ತೆಯನ್ನು ಕೇಳಿ ಸಪರಿವಾರನಾಗಿ ಹಸ್ತಿನಾವತಿಗೆ ಬರುವಿಕೆ, ಇವರು ಕಳುಹಿದ ಹರುಷವಾರ್ತಾ ಶ್ರವಣರಸದಲಿ ಮನ ಮುಳುಗಿ ಯಾ ದವಶಿರೋಮಣಿ ರಾಮವಸುದೇವಾದಿಗಳು ಸಹಿತ | ಇವರ ಪುಲಗೈತಂದರಿವರು ತ್ಸವದಲಿದಿರ್ಗೊಂಡೊಸಗೆಯಲಿ ಬಾಂ ಧವರ ಸಂಭಾವಿಸಿದರೆ ಯಮನಂದನಾದಿಗಳು | ಅಟಿಸಿ ಕಾಣವು ವೇದತತಿ ತಾ ನಅಸಿ ಒಂದನು ಭಕ್ಕರನು ತನ ಗೆವಿಗಿ ಮೆಚ್ಚಿ ಸಖಿಯರಜರುದ್ರಾವರೇಶ್ವರರು | ಎಆಗುವನು ಧರ್ಮಜಗೆ ತನ್ನನು | ಕುಮಿಹುಗಾಣವು ವೇದತತಿಗಿದು ಮನೆಯೊ Kರಿ ಬಂದು ಕಂಡನು ಧರ್ಮನಂದನನ || ಲೀಲೆಯೋ ಯಿದು ಕೃಪೆರಾಯನ ಬಾಲಕೇಳಿಯೊ ನೆನವೊ ಜೊನ್ಮದ ೫ - * -=- → 1 ಕೀರ್ತಿ, ಕ, ೩ ಚ.