ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ 284 ಮಹಾಭಾರತ ( ಆದಿಪರ್ವ ಪುರಕೆ ಬಲಭದನನು ಯಾದವರಾಯ ದಟಸಹಿತ | ಹರಿ ಸಮಾಧಾನದಲಿ ಕಳುಹಿಸಿ ನರನೊಡನೆ ವೈಹಾಳಮೃಗಯಾ ವರವಿಹಾರದೊಳಿದ್ದನಿಂದ್ರಪ್ರಸ್ಥನಗರಿಯಲಿ || ಆಗ ಅಗ್ನಿ ಯು ವಿಪ್ರರೂಪನಾಗಿ ಅರ್ಜನನನ್ನು ಅನ್ನ ವಂ ಬೇಡುವಿಕೆ. ಹರಿಧನಂಜಯರೊಂದುದಿನ ಮೃಗ ಹರಣಕೇಳಿಕಳಾಸದಲಿ ಸಂ ಚರಿಸಿ ಬನದಲಿ ಬಹುಳಮಾರ್ಗಶ್ರಮದ ಭಾರದಲಿ | ಬರುತ ನೀರಡಿಸಿದರು ಕಂಡುಕಿ | ಸರನಿಯಲಿ ನಿಜಚರಣವ ತೊಳದು ಪರಿಚ್ಛತಶಮರಾಗಿ ನಿಂದರು ಕೊಳನ ತೀರದಲಿ * | ೧೧ ಆಸಮಯದಲಿ ಬಂದನೊಬ್ಬನು ಭೂಸುರನು ಕಿಡಿಗಳ ತುಷಾರದ ಖಾಸೆಗಡ್ಡದ ಸುತಿದಲೆಯ ಕರ್ಬೊಗೆಯ ಜಂಜೀರಿನ | ಭಾಸುರದ ಬಳಲುಡಿಗೆ ಮಟ್ಟಿಯ ಧೂಸರದ ಮೈದೊಡಿಗೆ ವೆ ದಯೆ ವಿ ೪ಾಸದಲಿ ನಡೆತಂದನರ್ಜನದೇವನಿದ್ದೆಡೆಗೆ || ಹರಸಿದನು ವೇದಾರ್ಥದಲಿ ವಿ ಸರಿಸಿ ಕೊಂಡಾಡಿದನು ವಿಪ್ರನ ಪರಮಯೋಗ್ಯತೆಗಾರು ಸರಿ ಪರಮೇಷ್ಠಿ ಹೊರತಾಗಿ | ಬರವಿದೇನೆನಗೇನನುಗ್ರಹ

  • ಖರುತ ನೀರಡಿಸಿದರು ಕಂಡರು

ಸರಸಿಯನು ರಥಬೀಟೆದು ನೆಳಲಲಿ ಪರಿಹೃತಮರಾಗೆ ಹರಿ ಹೊಕ್ಕನು ಸರೋವರವ, ಚ, ಠ,