ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೨ ಸಂಧಿ ೩೭] ಖಾಂಡವವನದಹನಪರ್ವ 286 ವರಸಿದರೆ ನಿಮ್ಮಿ ಸ್ಮವನು ಗೋ ಚರಿಸುವೆನು ನಿಮಗೆಂದು ನುಡಿದನು ಪಾರ್ಥ ವಿನಯದಲಿ | ೧೪ ಪಾರ್ಥ ಕೇಳತಿಗಹನವೇಕೆ ಗ್ರಾ ಸಾರ್ಥಿಗಳು ನಾವಾದೆವೆನ್ನಿ ಏಾರ್ಥಸಿದ್ಧಿಯ ಘಟಿಸು ಸಾಕು ಸಮಗ್ರ ಫಲವಹುದು | ತೀರ್ಥ ವಿನ್ನೇಕತಿಥಿ ಯಿರಲು ಪ ರಾರ್ಥಸಾಧಕವೆನಗೆ ಪರಮ | ಸ್ವಾರ್ಥವೆಂಬರು ಸುಜನರೆಂದನು ಕಪಟದಿಂದ ನಗುತ | ೧೫ ಕಪ್ರ ನು ಭಯವನ್ನು ಸೂಚಿಸುವಿಕೆ. ಕೆಟ್ಟೆನೆಂದನು ಪಾರ್ಥನಿವರೊಡ ಬಟ್ಟರೀ ನುಡಿಗೇಳಿ ದನುಜಪ ರಟ್ಟ ಬಂದನು ಹದನನಲಿದನು ಹವ್ಯವಾಹನನ | ಕೊಟ್ಟುದೇನು ಕಿರೀಟಯಿವರೇ ಮುಟ್ಟಿದರೆ ಮುನಿವವರಲೇ ನೀ ಕೊಟ್ಟುದುಣಬಡಿಸುವುದು ಭಾರವಿದೆಂದನಸುರಾರಿ | ಮುಖರನಾದೈ ಪಾರ್ಥ-ಬಹಿ ರ್ಮುಖರ ಬಾಣಸದಾತನೀತನು ಸುಖವ ಹೇ ತಂದೆ ಖಾಂಡವವನದ ನಿರ್ದಹನ | ನಿಖಿಳ ನಿರ್ಜರಬಲದೊಡನೆ ಶತ ಮಖನೊಡನೆ ವಿಗ್ರಹವಲಾ ಸ ಮುಖಕೆ ಬಂದುದು ಭಂಗವೆಂದನು ನಗುತ ಮುರವೈರಿ | ೧೬ ಅರ್ಜನು ನಿಮ್ಮ ದಯೆಯಿದ್ದರೆ ಭಯವೇನೆಂದ.. ಹೇಳುವಿಕೆ. ಭಂಗವೇಕ್ಕೆ ಕೃಷ್ಣ ನಿರ್ಜರ ಪುಂಗವನ ಗೆಲಿದವನ ಬಾಣಸಿ ಗಂಗೆ ಬಾಣಸ ಮಾಡುವೆನು ಖಾಂಡವಮಹಾವನವ ೧&