ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂ॰ ೮೧] ಜತುಗೃಹಪರ್ವ ಹಿಂದೆ ನೀನವರುಗಳ ನಾನಾ ಚಂದದಲಿ ನೋಯಿಸಿದೆ ಮನದಲಿ ಕಂದುಹಿಂಗದು ಕಷ್ಟವೃತ್ತಿಯನಾಚರಿಸುತಿಹರು | ಇಂದಿನಲಿ ನೀ ಪಾಂಡುಪುತ್ರರ ನಂದಗೆಡಿಸದೆ ಬಿಟ್ಟೆ ಯಾದೊಡೆ ಮುಂದೆ ಕೆಟ್ಟಿತು ರಾಜಕಾರಿಯ ವೆಂದನಾಶಕುನಿ || c೧ ಇಂಬಿನಲಿ ಸಿಕ್ಕಿರ್ದ ಹುಲಿಯನು ಮುಖಿಯಲೊಲ್ಲದೆ 1 ತಳಪಟಕೆ ಬಿ ಟ್ವಿಖಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಟಿಕೆ | ಕಣಬರಹ ಪಾಂಡವರಿಗೀಗಲೆ ಹರುವ ನೆನೆ ಹೊಂಬಿದ್ದ ರಾದರೆ ತಯಿದು ಬಿಸುಡದೆ ಬಿಡುವರೇ ಹೇಡೆಂದನಾಶಕುನಿ || ಹರಿಹಯನು ವೃತಾಸುರನ ಸಂ ಹರಿಸಲಯಿಯದೆ ಗರುವದಿಂದಿರು ತಿರಲವನು ದಿನದಿನದೊಳಂಗುಲಮಾತ್ರವನು ಬಳದು | ಧರೆಯ ತುಂಬಲು ತನ್ನ ಸತ್ಯದ ನೆವಣಿಗೆಗೈದಿಸದೆ ನಾನಾ ತೆಲದೊಳಾಯಸಗೊಳನೇ ಹೇವೆಂದನಾ ಶಕುನಿ | ಅಡವಿಯಲಿ ಜನಿಸಿದರು ಬಳವಿಗೆ ಯಡವಿಯೊಳಗಿನ್ನ ವರ ಬಾಚಿಕೆ ಯಡವಿಯೇ ನೆಲೆಮನೆಯದ್ದಲ್ಲದೆ ಪಾಂಡುತನಯರಿಗೆ | ಪೊಡವಿಯೊಡೆತನ ಸಲ್ಲದವರನು ಸುಡುವುದಲ್ಲದೆ ಬೇಬಿ ರಾಜ್ಯವ ಕೊಡುವುದಾವಂದದಲಿ ಮತವಲ್ಲೆಂದನಾಶಕುನಿ || Co ܧܩ. o೪

=

1 ಲೀಯದೆ, ಖ, ಮುರಿದು ಕಳೆಯದೆ, ಚ.