ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

388 ಮಹಾಭಾರತ (ಆದಿಪ ಎನುತ ಬಿಡೆ ತಿರುವಾಯನೊಡೆದು ಬಿನಲಿ ಬೆಚ್ಚಿ ಬಿದಂಬ ಸುರಪನ ವನವ ಮುತ್ತಿತು ಕೂಡ ಹೆಚಿ ತು ಹೊಗೆಯ ಹರಳಿಯಲಿ ! ತನಿಗಿಡಿಯ ದಳ್ಳಾರಿಯ ನಾಲಿಗೆ ಗೊನೆಗಳಲ್ಲಾಡಿದುವು ಕಡು ಲಾ ಗಿನಲಿ ಅಂಬಿಸಿ ಚುಂಬಿಸಿದುದಯ ಲಲಿತನಂದನವ || 34 ಹ ಹೊದಖಿನಲಿ ಭುಗಿಭುಗಿಲು ಭುಗಿಲೆಂ ದೊದೆದುದುರಿ ಮುಂಬರವನೊಣಗಿದ ಬಿದಿರಮಳಯಲಿ ಧಗಧಗಿಸಿ ಛಟ ಘಟನೆ ಛಟಛಟಿಸಿ | ಕದಳಿಖರ್ಜಾರಾದಿತರುಜಾ ಲದಲಿ ಸಿಮಿ ಸಿಮಿ ನಿಮಿ ಹಿಮಾಯತ ವೊದಗೆ ಗಹನೋದರದೊಳಗೆ ಗಾಢಿಸಿತು ಘನವ || .೧೩. ಏನನೆಂಬೆನು ದಿವಿಜರಾಜೋ। ದ್ವಾನಹಾನಿಯನಾತನಾಳು ಕ್ಷ ಶಾನುವಿನ ತನಿಗೊಬ್ಬ ನೀಕ್ಷಪಾ ರ್ಜನರ ಬಲುಹ | ಆನಿಖಿಳನಿರ್ಜರರು ತಾಗೆ ಪಿ ಮಾನಗತಿಯಲಿ ಹಾಯ ರಂದವ ಮಾನಗತಿಯಲಿ ಗಗನದಲಿ ಗೀರ್ವಾ ಣಪುರವರಕೆ || 4W ಹೊಗೆಯ ಬಯಲಿ ತಳಿತ ಹುಯಲ ಬೆಗಡಿದೇನೋ ಕೇಳನುತ ಸಿರಿ ಮೊಗದ ಬೆಳಗಿನ ಸಾವಿರಾಲಿಯೊಳಗುವ ಕಿಡಿಗಳಲಿ | ಹಗೆಗಳಾರು ನಿವಾತಕವಚಾ ದಿಗಳು ತಾನಾರೆಂಬ ಶಕನ | ದುಗುಡವನು ದಿವಿಜಾಳಿ ಕಂಡುದು ದೂರಿದರು ನರನ ||