ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 306 ೧೪ ಅತಿಥಿಯ ಅಸಂತೋಷದಿಂದ ರಾಜನಿಗೆ ಮಹೋದರರೋಗಸಾಪ್ತಿ. ದೇವ ನಿಮ್ಮಯ ಭಯದಿ ಮಗನಿ ಸ್ಪಾ ವಠಾವಿಗೆ ಹೋದನೆಂಬುದ ತಾವಲಯವೆಂದೆನಲಿಕತ್ತಲು ಲೋಹಿತಾಶ್ಯಂಗೆ | ಆವಿಚಿತ್ರವನೇನ ಹೇವೆ ದೇವರಾಜನು ತಡವ ಮಾಡಿದ ಭೂವರಜಲೋದರವನಾತಿಥಿಯರಿದು ಬರುತಿರಲು | ಇರಲಿಕಿತ್ತಲು ವರಮಹೀಪತಿ ವರುಣಗೆಂದನು ತನ್ನ ಪುಣ್ಯದ ನೆರವಿ ಯಿಾಪರಿ ಯಾಯ್ತದೆನಲಿಕೆ ಜಲಧಿಪತಿ ನುಡಿದ ! ಮರುಳ ತಾನಿನ್ನ ರಸ ಕೇಳ್ಳ ತಿರುಗಿ ನಿನ್ನ ಯ ಪುತ್ರ ಹೋದರೆ ಧರಣಿಯಮರನ ಪುತ್ರನೊಬ್ಬನ ನೀ ಕಯಂಗೊಂಡು | ೧೫ ಆಗ ವರುಣನ ಇಷ್ಟದಂತೆ ವಿಪ್ರಪುತ್ರನನ್ನು ಕ್ರಯಕ್ಕೆ ತೆಗೆದು | ಕೊಳ್ಳಲು ಹೋಗುವಿಕೆ, ಏನನಿತ್ತಾದೆಡೆಯು ತಂದಾ ಸೂನುವನು ತನಗೀವುದೆನಲಿಕೆ ಮಾನನಿಧಿ ತನುಧನವನೊಪ್ಪಿಸಿ ತಹೆನು ಭೂಸುರನ || ಸೂನುವನ್ನೆಂದಮಳವಿಷ್ಯ ಸ್ಥಾನಕ್ಕೆದಿದನಖಿಳ ತೀರ್ಥ ಸ್ನಾನವನು ನೆಟೆ ಮಾಡುತ್ತಲ್ಲಿಯೆ ವರತಪೋವನದಿ || ಅರಸನನು ಕಂಡೊಬ್ಬ ನುಡಿದನು ಧರಣಿಯಮರನು ನಿನಗೆ ಹಿರಿದಹ ಪರಿಯ ವಿಧಿಯನ್ನೇಕೆ ಮಾಡುವೆ ಯೆನಲಿಕುಸುರಿದನು ||

  • ಈ ಕಥೆಯ ಭಾಗವತಾದಿಗಳಲ್ಲಿರುವದಕ್ಕಿಂತ ಬೇರೇ ರೀತಿಯಾಗಿದೆ. BHARATA-Von, III.

39 = ೧&