ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೧] ಜತುಗೃಹಪರ್ವ ವಿಷವನಣುವೆಂದಳುಕದುಪಭೋ ಗಿಸಲು ಕೊಲ್ಲದೆ ಬಿಡುವುದೇ ಕರ ಗಸದ ನಡು ಬಡವಾದರೆಯು ಕೊರೆದಿಕ್ಕದೇ ತರುವ | ಶಿಶುವಿವನು ಸಾಮಾನ್ಯಪುರುಷನು ಹುಸಿ ಕಣಾ ಯೆನುತೇಜಿಸಲು ರ ಕ್ಯಸನಹನು ಮುಂದಕ್ಕೆ ತನಗವನೆಂದನಾಶಕುನಿ || ಕಾಳವನು ಗೂಗೆಗಳು ನಿರ್ಜರ ರೂಲೆಗವನು ದೈತನಿಕರ ತ ಮಾಳಿ ರವಿರಗಳನಾಬಲುನಿದ್ರೆಯನು ಚೋರ | ಕಾಳಭುಜಗನು ಗರುಡನಚಿವನು ತಾಳದಂದದಿ ಪಾಂಡವರು ನಿ ನೃತಿಗೆಯ ಸೈರಿಸರು ಚಿತ್ತೆಸೆಂದನಾಶಕುನಿ || ofಣ ೩೦ ಹಿಡಿವ ಫಣಿರುನು ಸುಡುವ ಸಿಡಿಲನು ಹೊಡೆವ ಮಾರಿಯನಲೆವ ರುಜಿನು ಮಡಿವ ದಿನವನು ಹಾನಿವೃದಿಯ ಹೆತ್ತು ಕುಂದುಗಳ | ಜಡಿವ ಹಗೆಯನು ಕಾಲಕರ್ಮದ ಗಡಣೆಯನು ಸುಖದುಃಖದುದಯದ ಕಡಮೊದಲ ಕಾಣಿಸುವನಾವವನೆಂದನಾಶಕುನಿ | ೩೧ ದೇವದಾನವರಂತೆ ಹದ್ದಿನ ಹಾವಿನವೊಲತಿವೈರ ಬಂಧದ ಠಾವು ಠವಣೆಯ ನೀರು ಭೇದಿಸುವಂತೆ ಭೇದಿಸುತ | ಕಾವವರ ಕಾವು ಕಂಟಕ ಜೀವಿಗಳನಪಹರಿಸುವಂತ ರ್ಭಾವಶುದ್ದಿಯಲಿಳಯನಾಳುವುದೆಂದನಾಶಕುನಿ | BHARATA-Von, III. - ೩೦