ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿ. ೧y 806 ಪರಿಶಿಷ್ಟ ವರುಣದೇವರಿಗೊಬ್ಬ ಪುತ್ರನ ವರಸಿ ಬೇಡಿದೆ ಪುತ್ರವರಮುಖ ದರುಶನವ ಮಾಡುವೆನೆನುತಲಾ ಮಗನು ಮೊಲೆಯನು | ೧೬ ತೋಯಿ ಮಂದಿನವಗಲಿ ಹೋದನು ನೀಅನತಿವೇದಾಂತವೇದನ ಮಾಹಗೊಂಡೆನು ಸಕವೇದಪುರಾಣಶಾಸ್ತ್ರ ದಲಿ | ತೋಯಿ ನುಡಿದೆನು ಹರಿಯ ಗುಣಗಳ ನೂಯಿಪರಿಯಲಿ ಮಗನ ಹೊಂದಲಿ ಕಾಖೆನೆಂದು ತ್ರಿಶಂಕುನಂದನನಾಜೆಗರ್ತನಿಗೆ | ಪುತ್ರಮುಖದರುಶನವು ಜನನದ ಮಾತ್ರದಲಿ ತಾನೆಲ್ಲಿ ನೀತಿಯೆ | ಪುತ್ರ ಹದಿನಾಜಬ್ಬ ವಾಗಲು ಮಗನ ಶುಭಗುಣನ | ಮಿತ್ರಗೋತ್ರಸುಪುತ್ರನೆಂದಾ | ಪುತ್ರನನು ತಾ ನೋಟ್ಬು ದಾಗ ಪ ವಿತ್ರಗುಣಯುತ ತಂದೆಯಾದಗೆ ಶಿಪ್ಪಮತವೆಂದು | ನೋಡಿದೆನು ಸುತಮುಖವನಾಗಲೆ ನೋಡಿದೆನು ತಾನೊಮ್ಮೆ ಮರುದಿನ ನೀಡುವೆನು ನದಿಪತಿಗೆ ಯೆನಲಿಕೆ ಮಗನು ಭೀತಿಯಲಿ | ಓಡಿ ಹೋದನು ತನಗೆ ಮಾತಿನ ಪಾಡು ಬಿದ್ದುದು ವಿತಥವಾಣಿಯ | ನಾಡಲಾಯನು ನಿಮಗೆ ಮೂವರು ಸುತರು ಯಿಹರೆಂದು ॥ -೧೦ ಅಜೆಗರ್ತರ ಬಳಿ ಹೋಗಿ ಕೇಳಿದ ಬೆಲೆಯನ್ನು ಕೊಡುವೆನು ಮಗನನ್ನು ಕೊಡಿ ಎಂದು ಕೇಳುವಿಕೆ. ಬಂದೆನಿಲ್ಲಿಗೆ ನಿಮ್ಮ ಮಕ್ಕಳಿ ಗಂದ ಬೆಲೆಯನು ಕೊಡುವೆನೆನಲಿಕ ೧೯