ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 314 ವೃಷಪರ್ವನ ವೃತ್ತಾಂತ ಕೇಳು ಜನಮೇಜಯ ಧರಿತ್ರಿ ಪಾಲ ಹೀರಾಂಧಿಯೊಳಗ್ಗದ ಲೋಲರೂಪ ಮುಕುಂದ ಮುರಹರಗಾದನಾಳಾಗಿ | ಹೇಳಲೇನೆ ಗರುಡದೇವರ ಆಳುತನವಾಚಂದ್ರತಾರೆಗ ೪ಳಿಯಿಂ ಮಿಗಿಲಾಗೆ ಸೇವಿಸನಂತನಾತನನು || ಭೀತಿರಹಿತ ಜಿತೇಂದ್ರ ಕರ್ಮ ವಾತದಲಿ ನೆಲೆ ಕಾಲನೇಮಿಯು ಆತಗತಿಬಳವಿಪಚಿತ್ತಿಯು ಅಂಧಕಾಸುರನು | ನೀತಿಗೆಡೆ ಬಳಿಕವರ ರಾಜ್ಯದ ಭೂತಳದ ಸಪ್ತಾಂಗವೆಲ್ಲವ ನಾತನಾಳದ ಬಹಳದಿನ ವೃಪಪರ್ವನೆಂಬಸುರ || ಈ ಶುಕ್ರಾಚಾರ್ಯರ ಮಗಳಿಗೆ ದಂಡಕರಾಯನ ದರ್ಶನ ಆತಗಗ್ಗದ ವರಪುರೋಹಿತ ನೀತಿವಿದ ಕವಿ ಯಿದ ನಾತಗೆ ಪ್ರೀತಿಯಲಿ ಮಗಳು ಇದ್ದಳು ಶುಭಗುಣಾನ್ನಿತೆಯು | ಓತು ತಂದೆಯ ಭಾವಭಕ್ತಿಯು ನಾತುರದಿ ನೆಗೆ ಮಾಡುತಿರ್ದಳು ಸೋತು ದಂಡಕನೆಂಬ ನುಪತಿಯ ತರಳ ಕಂಡೊಮ್ಮೆ ! ೩ ದೇವಯಾನಿಯು ದಂಡಕನನ್ನು ಗಂಡನಾಗೆಂದು ಪ್ರಾರ್ಥಿಸುವಿಕೆ, ಮೈಯ ಯುವನಭರದಿ ಕಾಮನ ಕೈಯ್ಯು ಬಾಧಿಸೆ ಸಹಿಸಲಾಅದೆ ! ಅಯ್ಯಗವೈಗೆ ಹೇದಾದಂಡಕನೃಪೋತ್ತಮನ | 1 ಕೊಳಲಿಕಾ, ಗ, ನ.