ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.818 ಪರಿಶಿಷ, ಕಡುವಿರೋಧವ ಹಿಡಿದು ದೈತ್ಯರ ಪಡೆಯುವಧ್ವರ ಪುತ್ರನೀತನು | ಮಡಿದವರ ತಾನೆತ್ತುವತಿಶಯವಿಪ್ಪಗಲಿತಿಹನು | (8 ಎಂದು ಕೊಂದರು ಕೊಲೆಯ ವಾರ್ತೆಯ ನಂದು ಕೇಳಿಯೆ ಶುಕ್ರ ಬೇಗದಿ ಬಂದು ಬೂದಿಯನುಡಿಗಿ ಯೆತ್ತಿದನಂದ ಗುರುಸುತನ | ಅಂದು ಮೈತಸಂಜೀವಿಯಪಧಿ ಯಿಂದ ಬದುಕಿನಿ ಮನೆಗೆ ತಂದನು ಹಿಂದುಗಳಯದೆ ಯಿರಲಿಕೊಂದಿನ ಕಚನು ದರ್ಭೆಯನು || ೧೫ ತರಲು ಹೋಗಲು ಮತ್ತೆ ದೈತ್ಯರು ನೆರೆದು ಕಚನನು ಕೊಂದು ದಹಿಸಿಯೇ ನಿರುತ ಬೂದಿಯ ಕದಡಿ ನೀರೊಳು ಕುಡಿದರೊಂದಾಗಿ | ಇರಲು 'ಗು ಕಚ ಬಾರದಿರನೆಂ ದಣಿದು ದೈತ್ಯರ ವೇದಮಂತ್ರದಿ ತರಿಸಿ ನಿಗ್ರಹಿಸಿರಲಿಕೆಂದರು ದನುಜರಾಹದನ | ೧೬ ಹೇಳಲಿಕೆ ಯಾಕರುಷಣಂಗಳ ಕೇಳಿ ಮಾಡಿದ ದೈತ್ಯರಂಗವ ಜಾಳಿಸಿದನಾಕಚನ ನಿಮಿಷಕೆ ಮುನ್ನಿ ನಂದದಲಿ | ಬಾಲಕನ ನೆಚಿ ಯಿರಿಸಿ ಸಂತಸ | ದೇಟಿಗೆಯ ನೆಚಿ ಕೊಡುತ ಶಿಪ್ಪನ ಪಾಲಿಸಿದ ತನ್ನುದರಮಧ್ಯದೊಳರಸ ಕೇಳೆಂದ || ೧೩ ಎನಲು ವೈಶಂಪಾಯಮುನಿಪಗೆ ಜನಪ ಬಿನ್ನಹ ಮಾಡಿದಂದವ ನನಗೆ ಕರುಣಿಸು ಕಚನನೇತಕೆ ದೈತದಾನವರು ||