ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 391 ಯಕ್ಷನನು ಸಂಹರಿಸಿ ಸಾಸಿರ ಚಕಸನು ನೆಯ ಆಸೆಯ ಸಾಸಿರ ಚಕ್ಷ ಮುಳಿಯುತ ಹೊಯ್ದು ನಾಗಳ ಸಕಲಸೈನಿಕರ " -Le. ಶುಕ್ರನನ್ನು ಕುರಿತು ವೃಷಪರ್ವನ ಪ್ರಾರ್ಥನೆ. ಅಂದು ತತ್ತರಿದಬಿದು ದಾನವ ವೃಂದವನು ದಿವಿಜೇಂದ್ರನೆಸೆಯಲು ಬಂದನಾಹ್ಮಣ ಪಶ್ಚಿಮಾದ್ರಿಗೆ ಭಾನು ಹರುಷದಲಿ || ಸಂದರಾತ್ರಿಯೊಳಲ್ಲಿ ಗುರುಗಳ ಚಂದನಿಳಯದಿ ಚರಣ ಕಂದು ನಮಿಸುತ್ತಾಗ ಬಿನ್ನವಿಸಿದನು ವೃಪಪರ್ವ | ೦೬ ಗುರುವೆ ಬಿನ್ನಹ ಸೈನ್ಯವೆಲ್ಲವ ನಿರುತದಲಿ ಸಂಹರಿಸಿ ಸುರಪತಿ ತಿರುಗಿದನು ಬಯಲಾಯ್ತು ನಮ್ಮಯ ಸೇನೆ ನೀವಿರಲು | ಪರಮಗುರು ನೀವಿಂದು ಸೇನೆಯ ಕರುಣದಲಿ ನೆಚಿ ಕಾಯಬೇಕೆನ ಅರಸನನು ಸಂತೈಸಿ ಭಾರ್ಗವ ನಿಮಿಪ್ರಮಾತ್ರದಲಿ | ನಿಳಯಕತ್ತಲು ಕಳುಹಿ ಭೂಪನ ಲಲಿತಸೇನೆಯನೆತ್ಯಲೋಸುಗ ತಳಕೆ ಗುರುವೈತರಲಿಕಿನನುದಯಾದಿಗೈತಂದ | ಬಳಿಕ ಮೈತಸಂವಿವಿದ್ಯೆಯ ಬಳಕೆಯಿಂದಲಿ ಯೆತ್ತಿ ಗುರುವಿರೆ ವೊಲಿದು ಸಾಹಸಿ ಬಂದು ಕೆಣಕಿದ ಮತ್ತೆ ಸುರಕುಲವ | ರ್೨ ಬಂದು ಕೆಣಕಲು ಸುರರು ಪುನರಪಿ ಅಂದು ದಾನವಬಲವ ಕೆಡಹ ಅಂದದಲಿ ಗುರುವೇಕೆ ಸುರಗುರುಸುತನು ಕಂಡದಕೆ || BHARATA-Von, III. 41 Ow