ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 336 ನಿರುತ ತನ್ನಿತನುಜರಧಮರು ವರಯಯಾತಿಯ ವೃದ್ದ ವಯಸನು ನಿರುತ ಪತಿಕರಿಸದಿರೆ ಕರೆದೆನು ನಿನ್ನ ನಂದನನ || v೧ ಕರೆದು ತಾನೀ ಮಾತ ಹೇಳಲು ಹಿರಿದು ಹೊಂಪುಳಿಯೋಗಿ ತನುಜನು | ನಿರತ ಪತಿಕರಿಸಿರಲು ಭೂಪತಿ ಮುದದಿ ವರವಿತ್ತು | ಹರಸಿ ಕೊಟ್ಟನು ಮುಂದೆ ರಾಜ್ಯವ ಹಿರಿದು ಕೊಸಿಸಿ ವಧುವಿಗಾಹ್ಮಣ | ನಿರುತ ಶಾಪವನಿತ್ತೆನೆಂದಳು ಶುಕ್ರನಂದನೆಯು | ಎನಲಿಕಾಶರ್ಮೀ ಕೇಳಿಯೆ ವಿನಯದಲಿ ಭೂಪತಿಗೆ ನುಡಿದಳು ತನುಜರಖಿಯದೆ ಮಾತನೆಂದರದೇಕೆ ಶಪಿಸಿದಿರಿ | ತನುಜರಿವರವರೊಳಗೆ ಭೇದವೆ ಜನಪ ಬೇಕೈಸೆನಲು ಕೇಳಿಯೆ ಕನಲಿ ನುಡಿದವನಧಮತನುಜರ ಮಾತದೇಕೆಂದ | w೩ ಎಂದ ಮಾತನು ಕೇಳಿ ಶುಕ್ರನ ನಂದನೆಯು ಶರ್ಮಿಷ್ಠೆಗೆಂದಪ ೪ಂದವರ ಮಾತೇಕದೆಂದಳು ಸುಭಗಸುಶಿ ನೀನು | ಅಂದದಕೆ ಶರ್ಮಿಷ್ಟೆ ಹರುಷದ ವೃಂದದಲ್ಲೊಲಾಡಿ ಭೂಪತಿ | ಯಂದು ಪುರುವನು ಹೊಗಟೆ ಯದುವನು ಬೈದು ಕೈಕೊಂಡ | ಯಯಾತಿಯ ತಾರುಣ್ಯ ಪುರುವಿನಂಗದ ಪೂರ್ವವೆಯನಿನ | ಇರವ ನೆ ಕೈಕೊಂಡು ಪುರುವಿಗೆ ಯಿರಿಸಿದನು ತನ್ನ ಪರವಯಸಿನ ಜರೆಯ ದೇಹವನು |