ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 [ ಆದಿಪರ್ವ ಮಹಾಭಾರತ ಮಣಿವುದಳುಕುವುದಾವಪರಿಯಿಂ ದೆಣಿಸಿ ಮನದಲಿ ವೈರಿರಾಯರ ಹಸಿದವಾಡುವುಪಾಯವಿದು ಕೇಳಂದನಾಶಕುನಿ || ೪೦ ಅಹಿಯ ಬಾಧೆಯ ಬಲೆಗೆ ಸಿಲುಕಿದ ಮಿಹಿರಬಿಂಬದ ವೋಲು ಮಾಯಾ ವಿಹರಣದ ವೀಧಿಯಲಿ ಸಿಕ್ಕಿದ ಜೀವರುಗಳಂತೆ | ಅಹಿತರುಪಟಲದೊಳು ಸಿಲುಕದೇ ಕುಹಕರವದಿರ ಹರಿವ ನೆನೆ ಲೇ ಸಹುದು ಕಾಲಕ್ಷೇಪವಿದಕೇನೆಂದನಾಶ ಕಸಿ | ೪೧ ನಂಬುವರ ನೆಖೆ ನಂಬು ನಂಬದ ಡಂಬಕರ ನಂಬದಿರು ಸಂಗರ ವೆಂಬ ಮಾತಿಗೆ ಹಂಬಲಿಸಿ ಬೆಂಬೀeq ಬಾಹಿರರ | ನಂಬಿರದೆ ಅರಿರಾಯಹನನವಿ ೪ಂಬನವ ಮಾಡದಿರು ರೋಪ್ರಾ ಡಂಬರವ ರಚಿಸದಿರು ಬಹಿರಂಗವಲಿ ನೀನೆಂದ | ೪೦ ಖಳನಹ ದಾತಾರನನು ದು ರ್ಮೆ೦ಳನಹ ಮಿತ್ರನನು ತನಗನು ಕಲೆಯಲ್ಲದ ಸತಿಯನಂತರ್ದಾಹಿಯಹ ನರನ | ವ್ಯಾಳಯುತವಹ ನಿಳಯವಿನಿತುವ ಕಾಲದಲಿ ವರ್ಜಿಸುವುದಲ್ಲದೆ | ಡೂಟೆಗವು ಹಿರಿದಹುದು ಚಿತ್ತೈಸೆಂದನಾಶಕುನಿ || ೪೩. ಎಲ್ಲರಿಂ ಬಹುಧನವ ಕೊಳು ನಿ | ಸ್ನಲ್ಲಿ ಕಾಣೆಯ ಬರಿದೆ ಸೋಲದಿ ರಿಲ್ಲವೆನ್ನದೆ ನಡೆದು ಕಾಲಕ್ಷೇಪವನು ಮಾಡು |