ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿವರ್ಷ ಈ ವರ್ತಮಾನವನ್ನು ಧೃತರಾಷ್ಟ್ರ ನಿಗೆ ಹೇಳಬೇಕೆಂದು ಕರ್ಣಾದಿಗಳು ಸೂಚಿಸುವಿಕೆ ಬಳಿಕ ಕರ್ಣಾದಿಗಳು ತಮ್ಮಯ ಯೋಳಗೆ ಯಾಚಿಸಿದರಾಗಲು ವುಜುಹಿ ತೋಂವಕುರುನೃಪನನಾಪಿತನ ವಂಚಿನಿಯು | ನೆಲೆಯನಾತಂಗಹ ಬೇಕೆಂ ದೊಳಗೆ ಯಾಳ್ಚಿಸಲು ಕೌರವ ಬಟಿಕ ನುಡಿದನು ನಿಮ್ಮ ಯುಕ್ತಿಗೆ ನಾನು ಹೊಲಿಗೆಂದ | ೫೬ ಎನಲು ನೀನಿಮ್ಮಯ್ಯನಾಜ್ಞೆಯೊ ೪ನಿತುವನು ನೀ ಊಾಣದಿರ್ದೊಡೆ ಜನಪ ಕೆಡುವುದು ಕಾರ್ಯವೆಂಮಯ ಮಾತ ಕೆಡಿಸಿದೊಡೆ | ವಿನಯದಿಂದವೆ ನಾವು ಮಾಡಿದ ಯನುಮತವ ನಾವಾಡ್ರೈನೆನ್ನಯ ಜನಕನನು ನಾ ಬಲ್ಲಪರಿಯಲಿ ತಿಳುಹಿ ನೋಡುವೆನು | ೫೬ ಎನಲು ಹರುಷದಿ ಶಕುನಿ ತನ್ನ ಯ | ಯನುಮತವ ಹೇಟೆದನು ' ಕೌರವ ಜನಪನಿರವಿಗೆ ಕೇಡ ನಿಶೆ ಸಿದನು ದೃಢವಾಗಿ | ಜನಕನಲ್ಲಿಗೆ ನಡುವಿರುಳು ಬಂ ದನುನಯದೊಳೀಮಾತ ತೆಗೆದೆಂ ದನು ವೃಕೋದರನೂಲೆಗವನರ್ಜನನ ಸಾಹಸವ | ಪಾಂಡವರ ಮೇಲೆ ದುರ್ಯೊಧನನ ದೂರು. ಅರಿಗಳುದುಭವವಿನ್ನು ಗಂಟಲ ನರೆವುದೆಮ್ಮನು ನೂಮಕ್ಕಳ ನರಸ ಬುದೇ ಹಡೆದು ಕೆಡಿಸಿದೆ ತಾಯ ಯವನವ | 1 ಎನಲು ಕರ್ಣನು ಶಕುನಿ ತಯ್ಯಾ, ೩. 2 ಹೇಡೆದರು, ಖ. ಇw