ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೧] ಜತುಗಹಪರ್ವ 19 ಇರವನವರಿಗೆ ವಾರಣಾವತ | ಪುರದೊಳಗೆ ಪರುಠವಿಸಿ ಕೊಡು ನಾ ನುರುಹಿ ತೋಟವೆ 1 ಬಟಿಕ ಲಾಕಾಭವನದಹನದಲಿ 2 | ೬೬ ಮಗನ ಆಲೋಚನೆಗೆ ತಂದೆಯು ಸಮ್ಮತಿ. ಅಹುದು ಮಗನೇ ಮಂತ್ರವಿದು ಮತ ವಹುದು ನಮಗೀಭೀಪವಿದುರರು ಕುಹಕಿಗಳು ಕೃತಭಿನ್ನ ವಾದರೆ ಭಾರವದು ಮೇಲೆ | ಗಹನಗತಿಯಲಿ ಗೂಢಚರಸ ೩ ಹಿತಕರ್ಮಕಳಾಪದಲಿ ರಿಪು ದಹನಸಿದ್ದಿಯ ನೆನೆವುದೆಂದನು ಮಗಗೆ ಧೃತರಾಷ್ಟ್ರ | ೬೬ ಪುರೋಚನನನ್ನು ವಾರಣಾವತಕ್ಕೆ ಕಳುಹಿಸುವಿಕೆ, ಜನಕನನು ಬೀಸ್ಕೊಂಡು ಕೌರವ ಜನಪ ತನ್ನ ರಮನೆಯು ಸಚಿವರೊ ೪ನುಪಮಿತವಿಕ್ಕಾಸಸೂಚಕನನು ಪುರೋಚನನ || ನೆನೆದ ಕೌರವರಾಜಕಾರ್ಯದ . ಘನವನರುಹಿದನವರೊಡನೆ ನಾ 3 ಧನವ ಸೂಚಿಸಿ ಜಡಿತೆಯಲಿ 4 ಕಹಿದನು ಗುಗ್ಯದ | ೬v ಆಪುರೋಚನನೆಂಬನಿಮ್ಮಡಿ ಪಾಪಕರ್ಮನು ಕುರುಪತಿಗೆ ಬಳೆ ಕಾಪುರಾಂತರದಿಂದ ಬಂದನು ಹಲವುಪಯಣದಲಿ 5 | 1 ಸುಡುವೆನು, ಚ. 3 ಸಮಗ್ರಧನನ, ಚ. 5 ವಾರಣಾವತಿಗೆ, ಚ. 2 ರಚನೆಯುಲಿ, ಚ. 4 ಜೋಡಿಸಿಕನಟ್ಟ, ಡ,