ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ -೦೧] ಜತುಗೃಹಪರ್ವ 27, ಅಕಟ ಪಾಂಡವರತಿದರೇ ೪ಕದಿ ಕೌರವರಿದರೇ ಮತಿ ವಿಕಳರಿವದಿರು ಬೆಂದು ಹೋದರು ಧರ್ಮದಲಿ ನಡೆದು | ಪ್ರಕಟಪಾಪರಿಗಾಯ್ಕೆ ಸಾಂಬಾ "ಕವು ಧರ್ಮಾತ್ಮರಿಗದೆಂತೋ 1 ವಿಕಳ ಕೇಸುರಿ ರಾಜ್ಯವೆಂದುದು ಮುಗಿ ಸಾರಜನ > | ೯೫ ಮುನ್ನ ಬೆಂದನಲಾ ಪುರೋಚನ ಕುನ್ನಿಯದು ಲೇಸಾಯು ದಹನವಿ ಪನ್ನ ರಾದರೆ ಕುಂತಿಸಹಿತಾಪಾಂಡುನಂದನರು | ಇನ್ನು ಸುಡು ಸುಡು ಧರ್ಮಸಂಪತಿ ಪನ್ನ ಗುಣದಾಚರಣೆಯ ಪರಿ ಸಂ ಪನ್ನ ತೆಯನೆಂದೋಲಿ ಮಡಗಿತು ನಿಖಿಳ ಜನನಿಕರ || ೯೬ ಒಗೆದುದೇ ಬೇಳಂಬ ಹಸ್ತಿನ ನಗರದತ್ತಲು ಪೌರಜನಮನ ಪುಗಿದುದು ಗಡಾ 8 ಶೋಕವಯಸಾಗರದ ಮಧ್ಯದಲಿ | ಹೊಗೆದುದಾನನ ಭೀಷ್ಮ ವಿದುರಾ ದಿಗಳಿಗಾಗೃತರಾತ್ಮ ಸುತನಿಗೆ ದುಗುಡದಡ್ಡಿಯ ಹರ್ಷಸಸಿ ಹೊಕ್ಕುದು + ಮುಖಾಂಬುಜವ ||೯೭ ಬೆಂದುಹೋದರೆಂದು ಪಾಂಡವರಿಗೆ ಉತ್ತರಕ್ರಿಯೆ.. ಬಂದುದಾ ಸುರನದಿಗೆ ಕೌರವ ವೃಂದ ಪುರಜನ ಸಹಿತ ಶೋಕಿಸಿ ಮಿಂದು ಗಂಗಾತೀರದಲಿ ಬತಿಕೂರ್ಧಕ್ರಿಯೆಗಳನು | 1 ಗೀಸರಿ, ಚ. 2 ವಿಕಟತೆಯ ಸುರರಾಜ್ಯವೆಂದುದು ಪಾರಖನ ಮಲಗಿ, ಚ. 3 ಉಗಿದು ಬಿದ್ದುದು, ಚ. 4 ಸರಿಹೊಕ್ಕಳು, ಚ.