ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ೩ y ಮಹಾಭಾರತ [ಆದಿಪರ್ವ ಝಳಕೆ ಕಂದಿದ ಮೈಯ್ಯ ಬಾಡಿದ ಲಲಿತವದನದ ಮಾಸಿ ಕದದ ತಲೆನವಿರ ತನ್ನೈ ವರನು ಕಂಡಲಿದನು ಭೀಮ | ತಾಯೆ ನೀ ದಿಟ ನಾಗನಗರದ ರಾಯನರಸಿಯು ನಿನ್ನ ಮಕ್ಕಳು | ರಾಯರೆದೆದಲ್ಲಣರು ಭಾರಿಯ ಬಾಹುವಿಕ್ರಮರು | ಈ ಯವಸ್ಥೆಗೆ ಸೋಮವಂಶದ | ರಾಯತನವೆಂತಹುದು ಕಡೆಯಲಿ ತಾಯೆ ಹೇಟೆನ್ನಾಣೆ ಯೆಂದಲಿದನು ಕಲಿ ಭೀಮ | ಜನನಿಯಂಫಿಯನೊತ್ತಿ ಯಮನಂ ದನನ ಚರಣವ ಮುಜುಹಿ ಬಹಿಕ ರ್ಜನನ ಯಮಳರ ಪದವನೆಚ ರದಂತೆ ಹಿಡಿಕಿಸುತ | ಅನಿಬರವರನು ನೋಡಿ ಪೂವು ನೆನೆದು ಬಿರಿಬಿರಿದಳುತ ಫನಕಾ ನನದ ಮಧ್ಯದೊಳೀತನಿದ್ದನು ಹಿರಿದು ಶೋಕಿಸುತ 1 | ೯ ಔಕುವುದು ಬಲುನಿದ್ರೆ ನಿದ್ರೆಯ ನೌಕುವನು ಕಣ್ಣೆವೆಗಳಲಿ ನಸು ತೂಕಡಿಕೆ ತೂಗುವುದು ಮೈಗೆದುವನು ಕೈಯೊಡನೆ | ಸೋಕುವುದು ಮೆಯ್ಯ ಅವೆ ಮನೆಯ ನೋಕರಿಸುವುದು ಚಿತ್ತವೃತ್ತಿ ನಿ | ರಾಕುಳಾಂತಃಕರಣನಾದನು ಬಟಕ ಕಲಿಭೀಮ | ವ್ಯಾಳಗಜಸೂಕರದ ಮೃಗಶಾ ರ್ದೂಲ ಸಿಂಹಾದಿಗಳ ಭಯವಾ ಭೀಳದೈತ್ಯಪ್ರಕರಭಯವಹುದೆನ್ನ ಮನವೆಯಲಿ | ೧೦ 1 ಚಿಂತಿಸುತ, ಚ.