ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ -೧-೦] ಹಿಡಿಂಬವಧಪರ್ವ 35 ನಿನ್ನ ನೊಲ್ಲೆನು ಮುನಿದೆಯಾದೊಡೆ ನಿನ್ನ ದೈತ್ಯನ ಕೊಂಡು ಬಾ ಹೋ ಗೆನ್ನ ಬಲುಹನು ನೋಡು ನೀನೆನಲಸುರೆ ವಿನಯದಲಿ | ಮುನ್ನ ಲೇ ಮನುಮಥನ ಶರದಲಿ | ಖಿನ್ನೆ ಯಾಗಿಯೆ ಮರೆಯ ಹೊಕ್ಕೆನು ಎನ್ನ ನೀಪರಿ ಮುನಿದು ನುಡಿವರೆ ಯೆಂದಳಿಂದುಮುಖಿ | ೧೯ ಹಿಡಿಂಬನ ಆಗಮನ. ಅನುಜೆ ತಳುವಿದಳಂದು ರೊಪ್ಪ ಸ್ವನಿತಗದುಗದಕಂಠನೊದೆದೆ | ದನು ಮಹೀಮಂಡಲವನುಗ್ರಾಂಬಕನ ಡೊಂಬಿನಲಿ || ಅನಿಲಸುತನಿದಿರೆದ್ದ ನಿವನೇ | ದನುಜನೆಂಬವನಹುದು ತಪ್ಪೇ? ನೆನುತಲಿರಲಾದನುಜೆ 1 ಹೋದಳು ವರನ ಹೋರೆಗಾಗಿ | ೧೦೦ ದನುಜನೊದಲುತ ಬಂದು ವಟಕುಜ ವನುವೆ ಕೀಬತ ಬರಲು ದೈತಗೆ | ವನದೊಳಗೆ ದುಶ್ಚಕುನವಾದುದು 1 ಮರಣಸೂಚಕದ | ದನುಜನದ ತಾ ಬಗೆಯದಲ್ಲಿಗೆ ಮನುಜರಿಗೆ ದುಕ್ಕಕುನವೆನುತತೆ | ಕನಲಿ ಖಳ ಮದದಿಂದಲೈದಿದ ಭರದಿ ಬೊಬ್ಬಿಡುತ || ܘܩ ಒಲಿಲಬೇಡವೊ ಕುನ್ನಿ ಮೆಲ್ಲನೆ ತಯಿಬಿ ಕಾದುವುದೆನುತ ಮೈಮಮ್ | ದೊಣಗಿದವರೇವರು ಮೆಲ್ಲನೆ ಯೆನಲು ರೋಪದಲಿ || 1 ನೆನುತನಿಂದಿರಲಾಕೆ, ಖ, , 2 ವನದೊಳೊಂದುತ್ಪಾತವಾದುದು, ೩.