ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 ಸಂಧಿ ೦-೦] ಹಿಡಿಂಬವಧಪವ ಆರು ನುಡಿಯಲಿ ಸರ್ವಥಾ ಖಳ ನಾರಿಯನು ಕೈಕೊಳ್ಳನೆಂದಾ ಧೀರ ಬಲಿದೊಡೆ ಬತಿಕ ವೇದವ್ಯಾಸಮುನಿ ಬಂದ | ವೀರಪಾಂಡವರಿವರ ಕಂಡ ವಿ ಚಾರವಿದಕೇನೆನುತಲೀಶ್ವರ ನಾರಿಗಾವುದ ಕಲ್ಪಿಸಿದನದ ಮಾಸಿಬಹುದೆನುತ || ck ಚರಣಕೆಂಗಲು ಪಾಂಡುಪುತ್ರರ ಹರುಷ ಮಿಗೆ ಬಿಗಿದಪ್ಪಿ ಕುಂತಿಯ ಪರಮವಾಕ್ದಿ ಸಂತವಿಟ್ಟನು ಮುನಿಸನಿಂತೆನುತ | ಹಿರಿದು ಬಾಲಿದೆ ಯಿವರ ಸಂಗಡ ತಿರುಗಿ ಯೆನ್ನಿಸತಿಯ ನೀ ಸೀ ಕರಿಪುದೆಂದರೆ ವ್ಯಾಸದೇವರಿಗೆಂದ ನಾಭೀಮ | -೧೩ ವಾರಿತವು ತನಗಣ್ಣ ನಿರೆನಾ ಧಾರುಣಿಯೊಳಿದ ಮಾಡಬಹುದೆನೆ ಮಾರುತಾತ್ನಜ ಕೇಳು ನೀನೇ ಹಿರಿಯನೆಲ್ಲರಿಗೆ | ನಾರಿಯಾದರೆ ದೇವವಧು ದೈ ತ್ಯಾರಿಗಗ್ಗದ ಭಕ್ಕೆ ದನುಜನ ವೀರಕಾಣಿಕೆ ಬಂದಳಿಲ್ಲಿಗೆ ನಿನಗೆ ವಧುವೆನಿಸಿ | oy ಹಿರಿಯನೀಧರ್ಮಜಗೆ ನೀನೆಲೆ ನಿರುತಕಾರಣ ಪ್ರಕೃತಿಪುರುಷರ ನೆಟವಣಿಗೆ ಹರಿ ಸಿರಿಯನಿಬ್ಬರನುಳಿದು ಭೂಗಣಕೆ | ಮರುತನಾಜ ನಿನಗೆ ಸರಿಯಾ | ಧರೆಯ ಜೀವರೊಳಾರು ಯೆಂದೊಡೆ ಸರಸಿಜಾಸನಪಿತಗೆ ಬಿನ್ನಹ ಮಾಡಿದನು ಭೀಮ | of