ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ನಿರತ [ಆದಿಪರ್ವ ಅಂದು ಮಾತೆಯ ಪಾದಕೆಗಿಯೆ ಬಂದರೈವರು ಬತಿಕ ಬೋಧನ 1 ಕಂದು ನಡೆತರುತಿರಲು ಭಿಕ್ಷಾವೃತ್ತಿಯನೆ ಪಡೆದು | ೩ ಬಡತನವನನುಕರಿಸಿ ಬೋಧನ ? ದೆಡೆಯ ಹೊಕ್ಕರು ಭೀಮಸೇನನು ಗಡಣದಿಂದವೆ ಕೇರಿಕೇರಿಯ ನಡುವೆ ಬರಬರುತ | ಪೊಡವಿಪತಿ ನೀ ದೇಹಿ ಯೆಂಬುದು ಕಡು ವಿರೋಧ 4 ವಿದಕ್ಕೆ ನಾನೀ ವೊಡಲಭರಿತಕೆ ದೇಹಿ ಯೆಂಬೆನು ಬಿಡೆನು ಧರ್ಮವನು | v ಕಾಲ ತಾ ವಿಪರೀತವಾದೊಡೆ | ಮೇಲೆ ತಾ ವರ್ಣಾಶ್ರಮಂಗಳ ನೇಳಿದವ ಗೊಂಡವರು ಬೀಜವ ನರಕವನಗಹುದು || ಜಾಳಿಸನು ವರ್ಣಾಶ್ರಮಂಗಳ ಲೋಲಧರ್ಮವನೆನಲು ಭೀಮನು ಪಾಲಿಸಿದ ಕುಂಚಲವ ಭಿಕ್ಷಾವೃತ್ತಿಯಂದದಲಿ || ಹೊಲೊಳಗೆ ಹುಂಕಾರಘೋಷದಿ ಮಲೆತು ಬೇಡುವ ತಾನು ಭಿಕ್ಷೆಯ ಬಳಿಕ ನನಗಲ್ಲಾದುದಾಗಲಿ ಯೆನುತ ಬರುತಿರ್ದ | ಜಲರುಹಾಕ್ಷನ ನಾಮಕೀರ್ತನ ಗಳನು ಪಾಡುತ ಭೀಮಸಹಿತಿ? ಯಳಯರಾಯರಿಗಾಯ್ತು ಬೇಡಿಕೆ ವಿಪ್ರರಂದದಲಿ || ೧೦ ಬಟಕ ವಿಪ್ರನ ಮನೆಯೊಳಾಯಿತು ಹೊಲೊಳಗೆ ತಾವಲ್ಲಿ ಕುಳ್ಳಿದು 1 ಭೋಜನ, ಕ, ಖ. 2 ಭೋಜನ, ಕ, ಖ. 3 ಖರತಿರಲು; ಖ, ಜ, 4 ನಿರೋಧ, ಜ.