ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 [ಆದಿವ ಮಹಾಭಾರತ ತಿರಿದ ಕೂಳನು ತಾಯಿ ಹಸುಗೆಯ ಲೆರಡುಭಾಗವ ಮಾಡಿ ಮಕ್ಕಳ ಪೊರೆದಳಿನ್ನು ತಿದವರ ಪಾಡೇನರಸ ಕೇಳೆಂದ || ೧೫ ೧೫ ವಿಪ್ರವೇಶದಿಂದ ಪಾಂಡವರ ಇರುವಿಕೆ, ಉದಯದಿಂದವೆ ಮುನ್ನ ಸುಬ್ರಾ ಹೃದ ಮುಹೂರ್ತದೊಳದ್ದು ಜನನಿಯ ಸದಯುಗಕ್ಕೆ ಭಿನಮಿನಿ ಮಧುವರ್ದನನ ನೆನೆಯುತಲಿ || ನದಿಯ ತಟದಲಿ ಕುಳ್ಳಿ ತೈವರು ಸದನಕಲ್ಲಿಂದೈದಿ ಶೌರಿಯು ಮುದದಿ ನೆನೆಯುತಲವರು ಸಂಧ್ಯಾಮಠಕೆ ನಡೆತಂದು | ೧೬ ವಿದಿತಸಂದ್ರೋಪಾಸ್ತಿ ಜಪನಿಯ ಮದ ಪುರಾಣಶ್ರವಣ ಮಧ್ಯಾ ಹೃದಲಿ ಭಿಕ್ಷಾಟನಗಳಿವರಿಗೆ ನಿತ್ಯವಾಯೆಂದು | ಸದನಕ್ಕೆ ತಂದಲ್ಲಿ ಭೀಮನು ಮುದದಿ ದೇವಾರ್ಚನೆಯ ಮಾಡಿಯೆ ಪದುಮನಾಭಾರ್ಪಿತದೊಳನ್ನವನಾಗ ಭುಂಜಿಸುವ | ೧೭ ಎನಲು ಜನಮೇಜಯನು ಕೇಳಿದ ಮುನಿವರೊತ್ತಮ ಭೀಮಸೇನನು ವನುಜರನು ತಾ ಕೂಡಿ ಭಿಕವ ತಾರನೇಕೆನಲು | ಅನಿಲಜನ ಭಿಕ್ಷಾಟನಕೆ ಯಮ ತನುಜ ತಾನಂಜೆದನು ಭೀಮನ ವಿನಯ ಮಿಗೆ ಬೆಳ್ಳನಿ ನುಡಿದನು ನೀನು ಭಿಕ್ಷವನು | ೧v ತರಲು ಬೇಡೆ ತಮ್ಮ ನಮ್ಮಯ | ಯಿರವನರಿದವರೆಂದು ಧರ್ಮಜ | 1 ಕುರುಕುಲಾಧಿಪನವರನ್ನು, ಜ. my gu