ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 [ಆದಿಪರ್ವ ಮಹಾಭಾರತ ಕೇಳುವುದು ವರವಿಪ್ರರುಪಹತಿ ಯೇಣಿಗೆಯನಿನ್ನೇನ ಹೇವೆ ಹೇಳಬಾರದು ಕೇಳಬಾರದು ಯೆಂದನಾದಿಹನು | ಹೇಳಬೇಹುದು ತನ್ನ ರಿಸ್ಮವ ನಾಳಿಗೊಳ್ಳದ ಸುಜನನಿಕರಕೆ ಕೇಳಬೇಹುದು ದೀನರಹವಿಂದ 1 ರುಪಹತಿಯ | ಹೇಳು ನೀನೆಲೆ ವಿಪ್ರತಾನಿದ ಕೇಳಿ ದುಃಖಿತೆಯಾಗಲಾಗದೆ ಕೇಳ್ಳ ದುಃಖಂ ಪಂಚಭಿಸ್ಸಹ ಯೆನ್ನದೇ ಲೋಕ | ೩೧ ವಿಪ್ರನು ಅಸುರನ ವಾರ್ತೆಯನ್ನು ಹೇಳಿದುದು, ತಾಯೆ ಕೇಳೀ ವಿಪ್ರಪುರದೊಳ ಗಾಯ ವುಂಟೆನಗೆಂದು ರಕ್ಕಸ ನಾಯಿ ಕಾದಿಹುದೂರಹೋಂಗಣ ಕೈಲಶಿಖರದಲಿ | ಆಯಕೊಬ್ಬನ ಮನೆಮನೆಗೆ ಮೇ ಲಾಯ ಮಹಿಷಯಸಹಿತ ನಿ ರ್ದಾಯದಲಿ ಹನ್ನೆರಡುಖಂಡುಗದಳ್ಳಿಯೋಗರವ | | ೩೦ ಇನಿತುವನು ಮನೆಮನೆಯು ಭಾರಿಯ ದಿನಕೆ ತೆತ್ತೊಡೆ ತುಷ್ಟಿಯಲ್ಲಿದೆ ದಿನಕೆ ನುಂಗುವನರಸೀಪರಿ ಹಲವು ಕಾಲದಲಿ | ದನುಜಗೀವೆವು ತಾವು ಭೂಸುರ ಜನವು ಬ್ರಾಹ್ಮರ ಮನೆಮನೆಗೆಯಾ ಮನುಜಮಾರಿಗೆ ಬಹುದು ಹನ್ನೆರಡಾಗೆ ಮಾಸಗಳು | ૨૨ 1 ವಿನಯ ವಿಪರಜಾತ, ಕ, ೩, ವಚನ, ಚ, ಜ.