ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಮಹಾಭಾರತ [ಆದಿಪರ್ವ ಮಾತುಗಳಲೇನೆನುತ ಪವನಜ ತಿವಿಯಲನುವಾದ | ಕಾತರಿಸಿ ಗುದ್ದಲಿಕೆ ನೆತ್ತಿಯ ನಾತ ತಿವಿದನು ಭೀಮನುರವನು ಭೀತಿಯಲಿ ಜಗ ನಡುಗೆ ಮೇಲಣ ಸುರರು ಬೆದಬಿದರು | ೬೬ ಬಟಿಕ ಭೀಮನ ಬಾಹುಸತ್ಯವ ನಳವಿಯಲಿ ತಾನಲಿದು ಹಾಯ್ದನು ಬಲಿ ಕಿಕ್ಕಿರಿಗಿಳಿದು ವನದೊಳಗಾಗಲೋಡಿದನು | ಹಯವದಲಿ ತಾ ನೋಡಿ ಬೇಗದಿ ಜಲದಲಡಗಿದೊಡನನಗಿಸಿದ ನಿರುತ ಮಾರುತತನಯ ಕಾಣದೆ ಹಳ್ಳವನು ತೊಲಿ || ೭೭ ಬಟಕ ಕಂಡನು ಮುಂದೆ ಗಣಪನ ನೆಲೆಯುಮಾಸುತ ಬಕನ ಬಟ್ಟೆಯ ನೆಲೆಯ ತೋ ಪರಶಿವನ ಮೇಲಾಣೆ ತೋಅದಿರೆ | ನೆಲದೊಳಅಸುವೆನೆನಲು ಪಾರ್ವತಿ ಮಲಸಮುದ್ಭವನಂಜೆ ಮೆಲ್ಲನೆ ನೆಲೆಯ ತೋ ಅದ ದನುಜ ಹೊಕ್ಕಿಹ ಠಾವ ಬೆರಳಿನಲು || ೭v ತೋಏಲಿಕೆ ವಾಯುಜನದಾಕ್ಷಣ ವಾರುತೈದಿದ ಕೆಜಿಯ ನೀರನು ಹಾನಿದನೊಕ್ಕು ಸುತೆಯಾಗಲಿಕವನು ಕೆಡದಿರಲು | ಚೀದನು ಬ್ರಹ್ಮಾಂಡ ವೊಡೆಯ ಲ್ಕಾರುಬಟೆಯಲಿ ಹಿಡಿಯಲವನನು ಮಾರುತಾತ್ನಜ ಕುಡುತೆಯುದಕವ ಮತ್ತೆ ಕೆಯೊಳಗೆ || ರ್೬ ಸೇರಿಸಿಯೇ ಬಿಟೆಕವನ ಹಿಡಿತಂ ದೊರಣಿಸಿ ಬಕವಗೆ ನುಡಿದನು 1 ತೋರು ತೊಂದಿದ್ದರೆ ನಿನ್ನ ನೀನಿಂತು, ಕ ಜ